Sunday, December 22, 2024

Latest Posts

Tomato-ಕೇವಲ 20 ರೂ ಟೊಮಾಟೋ ಮಾರಿದ ವ್ಯಾಪಾರಿ

- Advertisement -

ತಮಿಳುನಾಡಿ: ಕಡಲೂರು ಜಿಲ್ಲೆಯ ಟೊಮಾಟೋ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಕೇವಲ 20 ರುಪಾಯಿಗೆ ಟೊಮಾಟೊ ಹಣ್ಣನ್ನು ಮಾರಾಟ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ಉತ್ತರ ಭಾರತ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾದ ಕಾರಣ ತಮಿಳುನಾಡಿದೆ ಬರುತ್ತಿರುವಂತಹ ತರಕಾರಿಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹಾಗಾಗಿ ಟೊಮಾಟೋ  ಬೆಲೆ ಗಗನಕ್ಕೇರಿದೆ.

ಇದರಿಂದ ಬೇಸತ್ತ ಗ್ರಾಹಕರು ಒಂದು  ಎರಡು ಕೆಜಿ ಕೊಳ್ಲುತಿದ್ದವರು ಈಗ ಕಾಲು ಕೆಜಿ ಅರ್ಧ ಕೆಜಿ ಕೊಳ್ಳುತಿದ್ದಾರೆ. ಅದಕ್ಕಾಗಿ ನಾನು ಬಡವರಿಗೆ ಸಹಾಯ ಮಾಡುವ ದೃಷ್ಟಿಯಿಂದ ನಅನು 20 ರೂ ಗೆ ಮಾರಾಟ ಮಾರಾಟಮಾಡುತಿದ್ದೇನೆ ಎಂದು ರಾಜೇಶ್ ಹೇಳಿದರು

ನಾನು ಈ ಟೊಮಾಟೋ ಹಣ್ಣುಗಳನ್ನು ಕರ್ನಾಟಕದ ಕೋಲಾರದಿಂದ  ಈ ಹಣ್ಣುಗಳನ್ನು ಕೆಜಿಗೆ 60 ರೂ ಗಳನ್ನು ಕೊಟ್ಟು ಖರೀಧಿಸಿದ್ದೇನೆ  ಇದರಿಂದ ನನಗೇನು ಲಾಭವಿಲ್ಲ ಸಾರಿಗೆ ವೆಚ್ಚವನ್ನು ಸಹ ನಾನೆ ಭರಿಸಿದ್ದೇನೆ ಎಂದು ಹೇಳಿದರುಇಷ್ಟು ಕಡಿಮೆ ಬೆಲೆಯಲ್ಲಿ ಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆಯೆಂದು ಗ್ರಾಹಕರು ಸಂತೋಷವನ್ನು ಹಂಚಿಕೊಂಡರು.

Sudeep: ನಾನು ತಪ್ಪು ಮಾಡಿದ್ದರೆ ಕಾನೂನಿನ ತೀರ್ಪಿಗೆ ಶತಸಿದ್ಧ…!

Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

- Advertisement -

Latest Posts

Don't Miss