ಮತ್ತೆ ಟಾಪ್ ಸುದ್ದಿಯಲ್ಲಿ ರಶ್ಮಿಕಾ ಮಂಡಣ್ಣ …!!!
ರಶ್ಮಿಕಾ ಮಂದಣ್ಣ ವಿನಃ ಕಾರಣ ಕೆಲವೊಮ್ಮೆ ವೈರಲ್ ಆಗುತ್ತಾರೆ.
ರಶ್ಮಿಕಾ ಮಂದಣ್ಣ ಹಾಗೆ ಮಾಡಿದರು, ಹೀಗೆ ಮಾಡಿದರು ರಿಷಬ್ಗೆ ಸಾರಿ ಕೇಳಿದ್ರು. ಹೀಗೆ ಹತ್ತು ಹಲವು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿದವು. ರಶ್ಮಿಕಾ ಮಂದಣ್ಣ ಈಗೊಂದು ವಿಚಾರದಲ್ಲಿ ಟಾಪ್ ಅಲ್ಲಿಯೇ ಇದ್ದಾರೆ.
ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಫುಲ್ ಟಾಪ್ ಅಲ್ಲಿಯೇ ಇದೆ. ಸಿನಿಮಾ ಬಂದಾಗಲೇ ಈ ಗೀತೆ ವೈರಲ್ ಆಗಿತ್ತು.
ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಯುಟ್ಯೂಬ್ ಮ್ಯೂಸಿಕ್ ವೀಡಿಯೋ ಹಾಗೂ ಯುಟ್ಯೂಬ್ ಚಾನಲ್ಗಳ ಪಟ್ಟಿ ಈಗ ಹೊರ ಬಿದ್ದಿದೆ. ಈ ಲೆಕ್ಕದಲ್ಲಿ ಪುಷ್ಟ ಚಿತ್ರದ ಶ್ರೀವಲ್ಲಿ ಟಾಪ್ ಮ್ಯೂಸಿಕ್ ವೀಡಿಯೋನೇ ಆಗಿದೆ.ಶ್ರೀವಲ್ಲಿ ಒಂದೇನಾ ಟಾಪ್ ಅಲ್ಲಿರೋ ಹಾಡು, ಪುಷ್ಪ ಚಿತ್ರದ ಶ್ರೀವಲ್ಲಿ ಹಾಡು ಯುಟ್ಯೂಬ್ ಮ್ಯೂಸಿಕ್ ವೀಡಿಯೋ ಟಾಪ್ ಅಲ್ಲಿ ಇದೆ..ಒಂದಲ್ಲಾ ಒಂದು ವಿಷಯಕ್ಕೆ ನಟಿ ರಶ್ಮಿಕಾ ಮಂಡಣ್ಣ ಟಾಪ್ ಅಲ್ಲಿರುವುದು ಮಾತ್ರ ವಿಶೇಷ…