- Advertisement -
www.karnatakatv.net : ರಾಯಚೂರು : ಆಕ್ಸಿಸ್ ಬ್ಯಾಂಕ್ ಎಟಿಎಂ ನಲ್ಲಿ ಹರಿದ ನೋಟು, ಬಣ್ಣ ಹಚ್ಚಿದ ನೋಟು ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ . ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಪಟ್ಟಣದ ಆಕ್ಸಿಸ್ ಬ್ಯಾಂಕ್ ನಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುವ ಸಮಯದಲ್ಲಿ ಹರಿದ ನೋಟು,ಬಣ್ಣ ಹಚ್ಚಿದ, ನೋಟು ಎಟಿಎಂ ಡ್ರಾ ಆಗಿವೆ .
ಆ ನೋಟು ಚಲಾವಣೆ ಆಗುವುದಿಲ್ಲ ಎಂದು ಗ್ರಾಹಕರು ಆತಂಕದಿಂದ ಇದ್ದಾರೆ . ಒಮ್ಮೆ ತೆಗೆದುಕೊಂಡ ನೋಟುಗಳನ್ನ ಮರಳಿ ಯಾರಿಗೆ ನೀಡಬೇಕು ಎಂಬ ಗೊಂದಲದಿಂದ ಹರಿದ ನೋಟುಗಳನ್ನು ನೋಡಿ ಕಂಗಾಲಾಗಿರುವ ಜನರು
ಅನಿಲ್ ಕರ್ನಾಟಕ ಟಿವಿ ರಾಯಚೂರು
- Advertisement -