ಹುಬ್ಬಳ್ಳಿ: ಸಚಿವರಿಂದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಸಂಶಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಆಂಬುಲೆನ್ಸ್ ರಸ್ತೆ ದಾಟಲು ಪರದಾಡುವಂತಾಯಿತು.
ಕುಂದಗೋಳ ತಾಲೂಕಿನಾದ್ಯಂತ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರೋ ಸಚಿವ ಸಂತೋಷ ಲಾಡ್ ನನ್ನು ಭೇಟಿ ಯಾಗಿ ಸನ್ಮಾನ ಮಾಡಲು ಶಾಲು ಹಾರದೊಂದಿಗೆ ನಿಂತಿದ್ದ ಅಧಿಕಾರಿಗಳು ಸಚಿವರ ಬೆಂಬಲಿಗರು ಮತ್ತು ಅಧಿಕಾರಿಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಂತಿದ್ದರು ಪರಿಣಾಮವಾಗಿ ರಸ್ತೆಯುದ್ದಕ್ಕೂ ಸಾರ್ವಜನಿಕರು ರಸ್ತೆ ದಾಟಲು ಪರದಾಡುವಂತಾಯಿತು ಇದೆ ವೇಳ ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಟ್ರಾಫಿಕ್ ಜಾಮ್ ನಿಂದ ತೊಂದರೆ ಅನುಭವಿಸಿತ.ಅಂಬ್ಯುಲೆನ್ಸ್ ಬಂದರೂ ದಾರಿ ಬಿಡದೆ ಕೆಲಕಾಲ ಪರದಾಡುವಂತಾಯಿತು ಗರ್ಭಿಣಿ ಮಹಿಳೆಯನ್ನ ಕರೆತರಲು ಹೊರಟಿದ್ದುತುರ್ತು ಪರಿಸ್ಥಿತಿ ಇದ್ದರೂ ಅಂಬ್ಯುಲೆನ್ಸ್ ಗೆ ದಾರಿಬಿಡಲಿಲ್ಲ
ಸಂಶಿ ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಮಾಡಿದ್ದರು. ಅತ್ತ ದಾರಿಯುದ್ದಕ್ಕೂ ಸಚಿವರಿಗೆ ಸನ್ಮಾನವನ್ನು ಅಧಿಕಾರಿಗಳು ಮಾಡಿತ್ತಿರುವುದರಿಂದ ಇತ್ತ ಜನಸಾಮಾನ್ಯರ ಪರದಾಟವಂತಾಯಿತು ಕೇವಲ ಸನ್ಮಾನಕ್ಕೆ ಸೀಮಿತವಾದ.ಇದರಂದಾಗಿ ಆಕ್ರೋಶಗೊಂಡ ಜನರು ಸಚಿವರಿಗೆ ಇಷ್ಟೊಂದು ಆಡಂಬರ ಬೇಕಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.