ಬೆಂಗಳೂರು ಸುದ್ದಿ: ಟ್ರಾಪಿಕ್ ರೂಲ್ಸ್ ಬ್ರೇಕ್ ಮಾಡಿದಕ್ಕಾಗಿ ನಿಮ್ಮ ಮೊಬೈಲ್ ಗೆ ದಂಡದ ರಶೀದಿಯನ್ನು ನಿಮ್ಮ ಮೊಬೈಲ್ ನಂಬರ್ ಗೆ ಮೆಸೆಜ್ ಬಂದಿದೆಯಾ ಹಾಗಿದ್ದರೆ ಮತ್ತೇಕೆ ತಡ ಟ್ರಾಫಿಕ್ ಪೊಲೀಸರಿಂದ ನೀವು ಕಟ್ಟಬೇಕಾಗಿರುವ ದಂಡಕ್ಕೆ ರಿಯಅಯಿತಿ ದೊರೆತಿದೆ. ಅದು ಬರೋಬ್ಬರಿ ಶೇಕಡಾ 50 ರಷ್ಟು.
ಹೌದು ಸ್ನೇಹಿತರೆ ಸಂಚಾರ ಪೊಲೀಸ್ ಇಲಾಖೆ ಈಗ ಮೂರನೇ ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡವನ್ನು ಕಟ್ಟಲು ರಿಯಾಯಿತಿಯನ್ನು ನೀಡಿದೆ ಹಾಗಿದ್ದರೆ ಮತ್ಯಾಕೆ ತಡ ಬೇಗ ಹೋಗಿ ದಂಡವನ್ನು ಕಟ್ಟಿ ಅದಕ್ಕಿಂತ ಮುಂಚೆ ಸಂಚಾರ ಇಲಾಖೆ ಒಂದು ಷರತ್ತನ್ನು ವಿಧಿಸಿದೆ ಅದೇನೆಂದರೆ
ಫೆಬ್ರವರಿ 11 ಕ್ಕಿಂತ ಮೊದಲುಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಈ ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಮಅಥ್ರವೇ ದಂಡ ವಿನಾಯಿತಿ ಸಿಗಲಿದೆ ಈಗಾಗಲೆ ಈ ವಿನಾಯಿತಿ ಆರಂಭವಾಗಿದ್ದು ಸೆ. 9 ರವರೆಗೆ ಈ ಆಫರ್ ಇರಲಿದೆ.
Annabhagya Yojana : 3ನೇ ಗ್ಯಾರಂಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ
Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ ಮಹರಾಜ್ ಸ್ವಾಮೀಜಿ