ಎಲ್ಲ ಸಮಯದಲ್ಲೂ ನಾವು ಮನೆಯಿಂದ ಹೊರಕ್ಕೆ ಹೋಗುವಾಗ ಮುಹೂರ್ತ ಸರಿಯಾಗಿದೆಯಾ ಅಂತಾ ನೋಡ್ಕೊಂಡು ಹೋಗೋಕ್ಕಾಗಲ್ಲಾ. ಆದ್ರೆ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೊರಡುವಾಗ ಒಂದು ಕೆಲಸ ಮಾಡಿದ್ರೆ, ಆ ದಿನವೆಲ್ಲಾ ಶುಭವಾಗಿರುತ್ತದೆ. ಯಾವುದು ಆ ಕೆಲಸ ಅನ್ನೋ ಬಗ್ಗೆ ಮಾಹಿತಿ ಕೊಡ್ತೀವಿ.

ನಾವೀಗ ಹೇಳುವ ಪ್ರಯೋಗವನ್ನ ಎರಡು ವಾರಗಳ ಕಾಲ ಪ್ರಯೋಗಿಸಿ ನೋಡಿ, ಫಲಿತಾಂಶ ನಿಮಗೆ ತಿಳಿಯುತ್ತದೆ. ನೀವು ಮನೆಯ ಒಳಗೆ ನಿಂತು ನಿಮ್ಮ ಎಡಗೈನಲ್ಲಿ 5 ಒಣ ಮೆಣಸಿನಕಾಯಿ ಹಿಡಿದು, ಅದನ್ನ ಮನೆಯ ಒಳಗಿಂದಲೇ ಹೊಸ್ತಿಲ ಹೊರಗಿಡಿ. ನಂತರ ನಿಮ್ಮ ಎಡಗಾಲಿನಿಂದ ಅದನ್ನ ತುಳಿದು, ಹಿಂದಿರುಗಿ ನೋಡದಂತೆ ನಡೆದು ಬಿಡಿ. ನೆನಪಿರಲಿ ಮೆಣಸನ್ನ ತುಳಿಯುವ ವೇಳೆ ನೀವು ಚಪ್ಪಲಿಯನ್ನ ಹಾಕಕೂಡದು. ಇನ್ನು ನೀವು ತುಳಿದು ಹೋದ ಮೆಣಸ್ಸು ಮತ್ಯಾರೂ ತುಳಿಯದಂತೆ, ಅದನ್ನ ಯಾರೂ ಬಳಸದಂತೆ ನೋಡಿಕೊಳ್ಳುವುದು ನಿಮ್ಮ ಮತ್ತು ನಿಮ್ಮ ಮನೆಯವರ ಜವಾಬ್ದಾರಿ.
ಹೀಗೆ ಎರಡು ವಾರಗಳ ಮಾಡಿದ್ರೆ, ಮಾಟ ಮಂತ್ರಾದಿಗಳು ನಿಮ್ಮ ಬಾಧಿಸುವುದಿಲ್ಲ. ಅಲ್ಲದೇ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
ಹಣಕ್ಕೆ ಸಂಬಂಧಿಸಿದ ಕೆಲಸ, ಅಥವಾ ದುಡಿಮೆಗೆ ಹೋಗುವವರಷ್ಟೇ ಈ ಪ್ರಯೋಗ ಮಾಡಬೇಕು. ವಿದ್ಯಾರ್ಥಿಗಳಾಗಲಿ, ಬೇರೆ ಇನ್ಯೊವುದೋ ಕೆಲಸಕ್ಕಾಗಲಿ ಹೋಗುವ ಈ ಪ್ರಯೋಗ ಮಾಡಬೇಡಿ.
ಈ ಪ್ರಯೋಗದಿಂದ ಮನೆಯಲ್ಲಿನ ದಾರಿದ್ರ್ಯತೆ ತೊಲಗುತ್ತದೆ, ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ. ಮಾಟ ಮಂತ್ರ ದೋಷ ಕಡಿಮೆಯಾಗುತ್ತದೆ. ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013