Sunday, September 8, 2024

Latest Posts

ಅಮೆರಿಕಾಗೆ ಬೇರೆ ವಿದೇಶಿಗರ ಎಂಟ್ರಿಗೆ ನಿಷೇಧ..!

- Advertisement -

ಕರ್ನಾಟಕ ಟಿವಿ : ಅಮೆರಿಕಾಗೆ ಇನ್ಮುಂದೆ ಬೇರೆ ದೇಶದವರ ಎಂಟ್ರಿಗೆ ಅವಕಾಶವಿಲ್ಲ, ಕೊರೊನಾ ತೀವ್ರವಾಗಿ ಅಮೆರಿಕಾವನ್ನ ಬಾಧಿಸುತ್ತಿರುವ ಹಿನ್ನೆಲೆ ಟ್ರಂಪ್ ಈ ನಿರ್ಧಾರ ಘೋಷಿಸಿದ್ದಾರೆ. ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ಸಮೀಪ ಬಂದಿದೆ. ಹಾಗೆಯೇ ಸಾವವಿನ ಸಂಖ್ಯೆ 42 ಸಾವಿರ ದಾಟಿದೆ. ಈ ಹಿನ್ನೆಲೆ ಈಗಾಗಲೇ ಬಹುತೇಕ ಇಂಟರ್ ನ್ಯಾಷನಲ್ ಫ್ಲೈಟ್ಸ್ ಕ್ಯಾನ್ಸಲ್ ಮಾಡಿದ್ದಾರೆ.. ಕೇವಲ ಔಷಧಿ, ಸರಕು ಆಮದ್ದಿನ ವಿಮಾನಯಾನಕ್ಕೆ ಮಾತ್ರ ಅಮೆರಿಕಾ ಅವಕಾಶ ನೀಡಿದ್ದು ಉಳಿದ ವಿದೇಶಿಯವರಿಗೆ ಅಮೆರಿಕಾ  ಪ್ರವೇಶ ನಿರಾಕರಿಸಿದೆ.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

https://www.youtube.com/watch?v=JAlbWyFq4uQ
- Advertisement -

Latest Posts

Don't Miss