Thursday, December 4, 2025

Latest Posts

ರಾತ್ರಿ ವೇಳೆ ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನಗಳನ್ನು ಹೊತ್ತೊಯ್ಯಲು ಯತ್ನ

- Advertisement -

Gadag News: ಗದಗದಲ್ಲಿ ಸಫಾರಿ ಕಾರಿನಲ್ಲಿ ಬಿಡಾಡಿ ದನಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದು, ಈ ಕೆಲದಲ್ಲಿ ಕಳ್ಳರು ವಿಫಲರಾಗಿದ್ದಾರೆ.

ಗದಗ ನಗರದ ಶಹಪುರಪೇಟೆಯಯಲ್ಲಿ ರಾತ್ರಿ ವೇಳೆ, ಬಿಡಾಡಿ ದನಗಳನ್ನು ಹೊತ್ತೊಯ್ಯಲು ದನಗಳ್ಳರು ಸಫಾರಿ ಕಾರು ತಂದು ಯತ್ನಿಸಿದ್ದು, ಕಾರಿನಲ್ಲಿ ದನಗಳನ್ನು ನುಗ್ಗಿಸಲು ಯತ್ನಿಸಿದ್ದಾರೆ. ಆದರೆ ದನಗಳು ಕಾರಲ್ಲಿ ಹೋಗದ ಕಾರಣ, ಸುಮಾರು ಹೊತ್ತಿನ ಪ್ರಯತ್ನದ ಬಳಿಕ, ಸವಾರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇವರ ಆ ಸ್ಥಳದಿಂದ ಹೋಗಿ, ಬೇರೆ ಕಡೆ ದನವನ್ನು ಕಳ್ಳತನ ಮಾಡಲು ಯತ್ನಿಸಿರಬಹುದೆಂಬ ಅನುಮಾನವಿದ್ದು, ಖದೀಮರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್‌ನಲ್ಲಿ ಜರಿಹುಳು ಪತ್ತೆ

- Advertisement -

Latest Posts

Don't Miss