Tuesday, April 15, 2025

Latest Posts

MB.Patil: ಟ್ವೀಟ್ ಮೂಲಕ ಕಾಲೆಳೆದ ಸಚಿವ ಎಂ.ಬಿ ಪಾಟೀಲ್

- Advertisement -

Political news: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಬಿಜೆಪಿಯವರು ವಿಪಕ್ಷ ನಾಯಕರ ಆಯ್ಕೆ ಮಾತ್ರ  ಇನ್ನೂ ಮಾಡದಿರುವುದು ಕಾಂಗ್ರಸೆ ನಾಯಕರಿಗೆ ಪುಷ್ಟಿ ಕೊಟ್ಟಂತೆ ಕಾಣುತ್ತಿದೆ. ಅಧಿವೇಶನದಲ್ಲಿ ಇದೇ ವಿಚಾರವಾಗಿ ಪದೇ ಪದೇ ಕಾಂಗ್ರಸ್ ನಾಯಕರು  ವಿಪಕ್ಷ ನಾಯಕರನನ್ನು ಕಾಲು ಎಳೆಯುವುದಕ್ಕೆ ಲೆವಡಿ ಮಾಡುವುದಕ್ಕೆ ವಿಷಯ ಸಿಕ್ಕಂತಾಗಿದೆ.

ಟ್ವೀಟ್ ಮೂಲಕ ಕಾಲೆಳೆದಿರುವ ಬೃಹತ್ ಕೈಗಾರಿಕಾ ಸಚಿವರಾದ  ಎಂಬಿ ಪಾಟೀಲ್ ರವರು ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.ಶೀಘ್ರದಲ್ಲೇ ವಿಪಕ್ಷ ನಾಯಕರಾಗಲಿರುವ ಶ್ರೀ ಹೆಚ್ ಡಿ ಕುಮಾರ್ ಸ್ವಾಮಿಯವರಿಗೆ ಅಭಿನಂದನೆಗಳು ಅಂತಿಮವಾಗಿ ಬಿಜೆಪಿಯ ಶ್ರೀ ಬಸವರಾಜ ಬೊಮ್ಮಾಯಿಯವರನ್ನು ಮೂಲೆ ಗುಂಪು ಮಾಡಲು ನಿರ್ಧರಿಸಿದಂತಿದೆ.ಬೊಮ್ಮಾಯಿಯವರಿಗೂ ಸಹ ಶ್ರೀ ಬಬಿ ಎಸ್ ಯಡಿಯೂರಪ್ಪ  ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಬಂದಂತಹ ಪರೀಸ್ಥತಿ ಬರಲಿದೆ

ಬಿಜೆಪಿಯು ಕುಸಿಯುತ್ತಿರುವ ಕಾರ್ಡುಗಳ ಮನೆಯಾಗಿದೆ. ಬೊಮ್ಮಾಯಿಯವರು ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಬೇಕು. ಅವರು ಈ ಹಿಂದಿನಂತೆ ಹಾಗೂ ಹಿರಿಯ ಬೊಮ್ಮಾಯಿಯವರಂತೆ ಜಾತ್ಯಾತೀತ ಸಿದ್ಧಾಂತಕ್ಕೆ ಮರಳಿದರೆ ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬಹು. ಎಂದು ಲೆವಡಿ ಮಾಡಿ ಟ್ವೀಟ್ ಮಾಡಿದ್ದಾರೆ

Dubai : ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದ ತ್ರಿವರ್ಣಧ್ವಜ, ನಮೋ…!

Madhva Vadiraja : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಯೋಜನೆಗೆ ಸರ್ಕಾರದಿಂದ ಧನಸಹಾಯ

Narendra Modi : ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ಗೌರವ ಪ್ರಶಸ್ತಿ

- Advertisement -

Latest Posts

Don't Miss