Friday, June 20, 2025

Latest Posts

ಆಪ್ತರಿಂದಲೆ ಕೊಲೆಯಾಗ್ತಾರೆ ಪುಟಿನ್-ಝೆಲೆನ್ಸ್ಕಿ (ಉಕ್ರೇನ್ ಅಧ್ಯಕ್ಷ)

- Advertisement -

ಕಳೆದ ಓಂದು ವಷರ್ದಿಂದ ರಷ್ಯಾ ಸೇನೆ ಉಕಕ್ರೇನ್ ಮೇಲೆ ಯುದ್ದ ಸಾರುತ್ತಾ ಬಂದಿದೆ. ಇನ್ನೂ ಸಹ ಹಿಂದೆ ಸರಿಯುವ ಯೂ ವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಬೇಸತ್ತ ಉಕ್ರೇನ್ ಅಧ್ಯಕ್ಷ  ರಷ್ಯಾ ಅಧ್ಯಕ್ಷ ವ್ಲಅದಿಮರ್ ಪುಟಿನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಂದು ದಿನ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದರು. ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದರು. ರಷ್ಯಾದ ಅಧ್ಯಕ್ಷರ ನಾಯಕತ್ವದಲ್ಲಿ ದುರ್ಬಲತೆಯ ಅವಧಿಯು ಬರಲಿದೆ ಎಂದು ಝೆಲೆನ್ಸ್ಕಿ ಹೇಳಿದರು. ಒಂದಲ್ಲಾ ಒಂದು ಅವರ ಆಪ್ತ ಎನಿಸಿಕೊಂಡಿರುವವರೇ ಅವರ ವಿರುದ್ಧ ತಿರುಗಿಬೀಳುತ್ತಾರೆ. ಅವರ ಆತ್ಮೀಯರೇ ಅವರನ್ನು ಹತ್ಯೆ ಮಾಡುತ್ತಾರೆ ಎಂದರು.

ಕುಂದಾನಗರಿಯಲ್ಲಿ ಕಾಂಗ್ರೆಸ್ ಗೆ ನೇರ ಟಾಂಗ್ ನೀಡಿದ ನಮೋ…!

ಉಚಿತ ಆರೋಗ್ಯ ಶಿಭಿರ ಆಯೋಜನೆ ಮಾಡಿದ ದೇವಾಂಗ ಸಂಘದವರು

150 ಜಾತಿಯ  ಸಿರಿಧಾನ್ಯ ಬೀಜ  ಸಂಗ್ರಹಿಸಿ ಬ್ರಾಂಡ್ ಅಂಬಾಸಿಡರ್ ಆದ ಬುಡಕಟ್ಟು ಮಹಿಳೆ “ಲಹರಿ ಬಾಯಿ”

V

- Advertisement -

Latest Posts

Don't Miss