Uttara Pradesh News: ಪೋಲೀಸ್ ಸ್ಟೇಷನ್ನಲ್ಲಿ ಲೇಡಿ ಪೋಲೀಸ್ ಮತ್ತು ಪೋಲೀಸ್ ಪೇದೆ ಇಬ್ಬರೂ ಸೇರಿ ರೋಮ್ಯಾನ್ಸ್ ಮಾಡಿದ್ದು, ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಆದರೆ ಲೇಡಿ ಪೋಲೀಸ್ ತಾವಾಗೇ ಬಂದು ರೋಮ್ಯಾನ್ಸ್ ಶುರು ಮಾಡಿದ್ದರೂ, ಸಸ್ಪೆಂಡ್ ಆಗಿದ್ದು ಮಾತ್ರ ಪೇದೆ ಅರವಿಂದ್.
ಯಾರೂ ಇಲ್ಲದ ವೇಳೆ ಲೇಡಿ ಪೋಲೀಸ್ ಈ ಕೆಲಸ ಮಾಡಿದ್ದು, ಸುಮ್ಮನೆ ಕೆಲಸ ಮಾಡುತ್ತಿದ್ದ ಕುಳಿತಿದ್ದ ಪೇದೆ ಬಳಿ ಬಂದ ಮಹಿಳೆ ರೋಮ್ಯಾನ್ಸ್ ಶುರು ಮಾಡಿದ್ದಾಳೆ. ಆದರೆ ಪೇದೆ ಮಾತ್ರ ಕೆಲಸ ಮುಂದುವರಿಸಿದ್ದು, ಸ್ವಲ್ಪ ಸಮಯ ಬಿಟ್ಟು ಆತ ರೂಮಿಗೆ ತೆರಳಿದ್ದಾಳೆ. ಬಳಿಕ ಆ ಮಹಿಳೆ ಕೂಡ ರೂಮಿಗೆ ತೆರಳಿದ್ದಾಳೆ.
ಆದರೆ ಸಾಕ್ಷಿ ಇದ್ದರೂ ರೋಮ್ಯಾನ್ಸ್ ಮಾಡಿದ ಆರೋಪವನ್ನು ಪೋಲೀಸ್ ಪೇದೆ ಎದುರಿಸುತ್ತಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದರಂತೆ, ಜನ ತರಹೇವಾರಿ ಪ್ರಶ್ನೆ ಕೇಳುತ್ತಿದ್ದಾರೆ. ಪೇದೆ ತಪ್ಪಿಲ್ಲದಿದ್ದರೂ ಅವನಿಗೇಕೆ ಶಿಕ್ಷೆ ಅಂತಾ ಕೆಲವರು ಕೇಳಿದ್ರೆ, ತಪ್ಪು ಮಾಡಿದ್ದು ಅವಳಾಗಿದ್ದಾಗ, ಅವಳನ್ನೂ ಕೆಲಸದಿಂದ ತೆಗೆದು ಹಾಕಿ ಎಂದು ಆಗ್ರಹಿಸಿದ್ದಾರೆ.
🚨 उत्तर प्रदेश पुलिस का रोमांस करते हुए CCTV
जालौन की उरई कोतवाली का एक कथित CCTV वीडियो सामने आया है जिसमें ड्यूटी के दौरान एक महिला व पुरुष पुलिसकर्मी आपस में रोमांटिक मूड में दिखाई दे रहे है।
ड्यूटी दौरान अनुशासन न होना और उत्तर प्रदेश की कार्यशैली को दर्शाता है। pic.twitter.com/hT2NFVWVCH
— Adv Deepak Babu (@dbabuadvocate) June 25, 2026




