- Advertisement -
Uttar Pradesh News:
ಕಲ್ಪನಾ ಎಂಬ ಮಹಿಳೆ ಆಸ್ಪತ್ರಗೆ ಹೆರಿಗೆಗೆ ಬಂದಿದ್ದು, ರಕ್ತ ಪರೀಕ್ಷೆಯ ವರದಿಯನ್ನು ತಂದಿರಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ಅಲ್ಲಿನ ಸಿಬ್ಬಂದಿಗಳು ವಾಪಸ್ ಕಳುಸಿದ್ದರು ಎನ್ನಲಾಗಿದೆ. ಇನ್ನು ಈ ಆರೋಪಗಳನ್ನು ತಳ್ಳಿಹಾಕಿದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಶೆಲ್ಲಿ ಸಿಂಗ್, ಮಹಿಳೆಗೆ ಆಧಾರ್‌ನಂತಹ ಐಡಿಗಳನ್ನು ನೀಡುವಂತೆ ಕೇಳಲಾಯಿತು ಮತ್ತು ಆಸ್ಪತ್ರೆಯ ಪ್ರಸವಪೂರ್ವ ಕೋಣೆಗೆ ಹೋಗಲು ಸಲಹೆ ನೀಡಲಾಯಿತು. ಆದರೆ ಆಕೆ ಹೊರಗೆ ಹೋದರು ಎಂದು ಹೇಳಿದ್ದಾರೆ.
ಹೆರಿಗೆ ಬಳಿಕ ಮಹಿಳೆ ಮತ್ತು ಆಕೆಯ ಮಗುವನ್ನು ಹೆರಿಗೆ ವಾರ್ಡ್‌ಗೆ ಶಿಫ್ಟ ಮಾಡಲಾಗಿದ್ದು, ಇದೀಗ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
- Advertisement -