Tuesday, May 21, 2024

pregnancy

ನಿಮ್ಮಿಷ್ಟದ ದಿನಕ್ಕೆ ಎಂದಿಗೂ ಹೆರಿಗೆ ಮಾಡಿಸಿಕೊಳ್ಳಬೇಡಿ.. ಇದಕ್ಕಿಂತ ಅಪಾಯ ಮತ್ತೊಂದಿಲ್ಲ..

Health Tips: ಮೊದಲೆಲ್ಲ ಯಾವಾಗ ನೀರಿನ ಚೀಲ ಒಡೆಯುತ್ತಿತ್ತೋ, ಅಥವಾ ಹೊಟ್ಟೆ ನೋವು ಶುರುವಾಗುತ್ತಿತ್ತೋ, ಆವಾಗ ಆಸ್ಪತ್ರೆಗೆ ಓಡುತ್ತಿದ್ದರು. ಆದರೆ ಈಗ ಕೆಲವು ಆಸ್ಪತ್ರೆಗಳಲ್ಲಿ ಹೆರಿಗೆ ನೋವಿನಿಂದ ಹೆಣ್ಣು ಮಕ್ಕಳು ಬೊಬ್ಬೆ ಹಾಕುತ್ತಾರೆಂಬ ಕಾರಣಕ್ಕೆ, ಇಲ್ಲ ಸಲ್ಲದ ಕಾರಣ ಕೊಟ್ಟು, ಸಿಸರೀನ್ ಮಾಡಿಬಿಡುತ್ತಾರೆ. ಇನ್ನು ಕೆಲ ಗರ್ಭಿಣಿಯರೇ, ತಮಗೆ ನಾರ್ಮಲ್ ಡಿಲೆವರಿ ಬೇಡಾ, ಸಿಸರಿನ್...

ಗರ್ಭಿಣಿಯರು ಮಾಸ್ಕ್ ಧರಿಸಬಹುದಾ..? ಇದರಿಂದ ಮಗುವಿಗೆ ಏನಾದರೂ ಸಮಸ್ಯೆ ಇದೆಯಾ..?

Health tips: ಗರ್ಭಿಣಿಯಾದ ಸಂದರ್ಭದಲ್ಲಿ ಓರ್ವ ಹೆಣ್ಣು ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂ ಅದು ಕಡಿಮೆಯೇ. ಏಕೆಂದರೆ, ಆ ಸಮಯದಲ್ಲಿ ಆಕೆಯಲ್ಲಿ ಎರಡು ಜೀವವಿರುತ್ತದೆ. ಗರ್ಭಾವಸ್ಥೆಯಲ್ಲಿ ಎಷ್ಟು ಚೆಂದವಾಗಿ ಆಕೆ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾಳೋ, ಅಷ್ಟೇ ಆರೋಗ್ಯವಾಗಿ ಆಕೆ ಮತ್ತು ಆಕೆಯ ಮಗುವಿನ ಭವಿಷ್ಯವಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು...

ಝೀಕಾ ವೈರಸ್ ಬಗ್ಗೆ ಗರ್ಭಿಣಿಯರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು..?

Health tips: ಗರ್ಭಿಣಿಯಾದವರು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಇಂದಿನ ಕಾಲದಲ್ಲಿ ಹಲವು ರೋಗಗಳಿಂದ, ಗರ್ಭಿಣಿಯರು ದೂರವಿರಬೇಕು. ಹಾಗಾಗಿ ಇಂದು ನಾವು ಗರ್ಭಿಣಿಯರು ಝೀಕಾ ವೈರಸ್ ಬಗ್ಗೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಅಂತಾ ಹೇಳಲಿದ್ದೇವೆ. https://www.youtube.com/watch?v=B6mQqvB9EqM ಝೀಕಾ ವೈರಸ್ ಎಂದರೆ, ಸೊಳ್ಳೆಯಿಂದ ಹರಡುವ ರೋಗ. ಇದು ಆಫ್ರಿಕಾದಲ್ಲಿ ಮೊದಲ ಬಾರಿಗೆ, ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿದೆ....

ಸಂತಾನ ಸಮಸ್ಯೆಯಾಗಲು, ಬಂಜೆತನವಾಗಲು ಕಾರಣವೇನು..?

Health tips: ಮೊದಲೆಲ್ಲಾ ಸಂತಾನ ಸಮಸ್ಯೆ, ಬಂಜೆತನ ಎನ್ನುವ ಹೆಣ್ಣು ಮಕ್ಕಳು ಕಾಣುವುದು ಅಪರೂಪವಾಗಿತ್ತು. ಏಕೆಂದರೆ, ಅಂದಿನ ಜೀವನಶೈಲಿ ಅತ್ಯುತ್ತಮವಾಗಿತ್ತು. ಅಲ್ಲದೇ, ಹೆಣ್ಣು ಮಕ್ಕಳು ಮನೆಗೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ, ಆರಾಮವಾಗಿ ಕೆಲಸದವರು ಸಿಗುತ್ತಾರೆ. ವಾಶಿಂಗ್ ಮಷಿನ್, ವ್ಯಾಕ್ಯೂಮ್ ಕ್ಲೀನರ್‌ನಂಥ ಮಷಿನ್‌ಗಳು ಬಂದು, ಮನೆಗೆಲಸವೂ ಆರಾಮವಾಗಿದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ವ್ಯಾಯಾಮವೂ ಕಡಿಮೆ....

ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..

Health Tips: ಶಿಶುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಮಗು ಹುಟ್ಟಿದ ಎರಡು ದಿನಗಳವರೆಗೂ ತಾಯಿಯ ಹಾಲು ತಪ್ಪದೇ ಕುಡಿಯಬೇಕು. ಏಕೆಂದರೆ, ಈ ವೇಳೆ ಸಿಗುವ ಹಾಲು, ಅಮೃತಕ್ಕೆ ಸಮಾನ. ಇದರಿಂದಲೇ, ಮಗು ಭವಿಷ್ಯದಲ್ಲಿ ಗಟ್ಟಿಮುಟ್ಟಾಗಿ ಇರಲು ಸಾಧ್ಯ. ಅಲ್ಲದೇ, ಮಗುವಿಗೆ 6 ತಿಂಗಳು...

ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?

Health Tips: ಗರ್ಭಿಣಿ ಎಂದಾಗ, ಆಕೆಗೆ ಬಯಕೆಗಳಿರುತ್ತದೆ. ಮನಸ್ಸಿಗೆ ಇಷ್ಟವಾಗಿದ್ದು ತಿನ್ನಬೇಕು ಎನ್ನಿಸುತ್ತದೆ. ಆದರೆ ಬಸರಿ ಬಯಕೆ ಎಂದು ಸಿಕ್ಕ ಸಿಕ್ಕ ತಿಂಡಿಗಳನ್ನ ತಿಂದ್ರೆ, ಅದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಕುತ್ತು ಬರುತ್ತದೆ. ಹಾಗಾಗಿ ಹೆಚ್ಚು ಜಂಕ್ ಫುಡ್, ಎಣ್ಣೆ ಪದಾರ್ಥ, ಉಪ್ಪು, ಹುಳಿ, ಮಸಾಲೆ, ಸಿಹಿ ತಿಂಡಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು...

ಗರ್ಭಿಣಿಯರು ಧೂಮಪಾನ ಮಾಡುವವರ ಹತ್ತಿರವೇ ಇದ್ದರೆ ಏನಾಗುತ್ತದೆ ಗೊತ್ತಾ..?

Health Tips: ಧೂಮಪಾನ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತು. ಅದನ್ನು ಸೇದುವವರಿಗೂ ಗೊತ್ತು. ಏಕೆಂದರೆ, ಸಿಗರೇಟ್ ಪ್ಯಾಕೇಟ್ ಮೇಲೆಯೇ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿರುತ್ತಾರೆ. ಆದರೂ ಸೇದುತ್ತಾರೆ. ಆದರೆ ಇದು ಬರೀ ಧೂಮಪಾನ ಮಾಡುವವರ ಮೇಲಷ್ಟೇ ಅಲ್ಲ, ಬದಲಾಗಿ ಅವರ ಸುತ್ತಮುತ್ತಲಿರುವವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಗರ್ಭಿಣಿಯರು...

ಎದೆಹಾಲು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ..

Health Tips: ಇಂದಿನ ಕಾಲದಲ್ಲಿ ನಾರ್ಮಲ್ ಡಿಲೆವರಿಯಾಗಿದೆ ಎಂದರೆ, ಅದೇ ಮಹಾ ಸಾಧನೆಯಂತಾಗಿದೆ. ಏಕೆಂದರೆ, ಹಲವು ಕಾರಣಗಳಿಂದ ಸಿಸೇರಿನ್ ಮಾಡಿಯೇ, ಡಿಲೆವರಿ ಮಾಡಲಾಗುತ್ತಿದೆ. ಅದಕ್ಕೆ ನಮ್ಮ ಜೀವನ ಶೈಲಿಯೂ ಕಾರಣವಾಗಿರಬಹುದು. ಹೀಗೆ ಸಿಸರೇನ್ ಆದಾಗ, ಎದೆಹಾಲು ಬರುವುದು ಕಷ್ಟವಾಗುತ್ತದೆ. ಹಾಗಾಗಿ ಹಲವರು ಅದಕ್ಕಾಗಿ ಮೆಡಿಸಿನ್ ತೆಗೆದುಕೊಳ್ಳುತ್ತಾರೆ. ಆದರೆ ಎದೆ ಹಾಲು ಹೆಚ್ಚಿಸಲು ನೀವು ಮಾತ್ರೆಯ...

ಹುಟ್ಟಿದ ಮಗುವಿನ ಆರೈಕೆ ಹೇಗೆ ಮಾಡಬೇಕು..?

Health Tips: ಹೆಣ್ಣು ಗರ್ಭಿಣಿಯಾಗಿ, ಮಗುವನ್ನು ಹೆರುವ ತನಕ ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಎಷ್ಟೋ ಕೇಸ್‌ಗಳಲ್ಲಿ ಮಗು ಹುಟ್ಟಲು ಕೆಲ ದಿನಗಳು ಇರುವಾಗಲೇ, ನಿರ್ಲಕ್ಷ್ಯ ಮಾಡಿ, ಮಗು ಕಳೆದುಕೊಂಡವರನ್ನು ನೋಡಿದ್ದೇವೆ. ಹಾಗಾಗಿ ಮಗು ಹುಟ್ಟುವವರೆಗೂ ಗರ್ಭಿಣಿಯಾದವಳು, ಸರಿಯಾಗಿ ಕಾಳಜಿ ವಹಿಸಬೇಕು. ಮಗು ಹುಟ್ಟಿದ ಬಳಿಕ, ಅದರ ಆರೈಕೆ ಜೊತೆಗೆ, ತನ್ನ ಆರೋಗ್ಯದ...

ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..

Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಒಂದು ಚಾಲೆಂಜ್ ಇದ್ದಂತೆ. ಎಷ್ಟೋ ಜನ ತಾನು ತಾಯಿಯಾಗುತ್ತಿಲ್ಲವೆಂದು ಕೊರಗುತ್ತಾರೆ. ಅಂಥದರಲ್ಲಿ ದೇವರು ಕೆಲವರಿಗೆ ಈ ಸಂತೋಷವನ್ನು ಕೊಟ್ಟಿರುತ್ತಾನೆ. ಅಂಥವರು ನಿರ್ಲಕ್ಷ್ಯ ಮಾಡದೇ, ಸತತವಾಗಿ ಕಾಳಜಿ ಮಾಡಿ, ಮಗುವನ್ನು ಪಡೆಯಬೇಕು. ಹಾಗಾಗಿ ನಾವಿಂದು ಗರ್ಭಿಣಿಯಾದ ತಕ್ಷಣ ಯಾವ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಬೇಕು ಅಂತಾ...
- Advertisement -spot_img

Latest News

Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..

Health Tips: ದೇಹದ ಯಾವುದೇ ಭಾಗದಲ್ಲಿ ನೋವಾದರೂ ಕೆಲವರು ಪಟ್ ಅಂತಾ ಪೇನ್ ಕಿಲ್ಲರ್ ತೆಗೆದುಕೊಳ್ಳುತ್ತಾರೆ. ಆ ತಕ್ಷಣ ನೋವು ಹೊರಟು ಹೋಗುತ್ತದೆ. ಮತ್ತೊಮ್ಮೆ ಇದೇ...
- Advertisement -spot_img