Monday, July 21, 2025

Latest Posts

Uttarakannada News: Mobile ಹೆಚ್ಚು ನೋಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ಬಾಲಕ

- Advertisement -

Uttarakannada News: ಮುಂಚೆ ಎಲ್ಲಾ ಮಕ್ಕಳು ಸರಿ ದಾರಿಗೆ ಬರಬೇಕು ಎಂದು ತಂದೆ ತಾಯಿ ಮಕ್ಕಳಿಗೆ ಬಡಿದು ಬುದ್ಧಿ ಹೇಳುತ್ತಿದ್ದರು. ಬೈಯ್ಯುವುದಕ್ಕಂತೂ ಲೆಕ್ಕವೇ ಇಲ್ಲ. ಹಾಗಾಗಿಯೇ ಆ ಮಕ್ಕಳು ಇಂದಿಗೂ ತಂದೆ ತಾಯಿಗಳಿಗೆ ಧನ್ಯಾವದ ಹೇಳುತ್ತಾರೆ. ಆದರೆ ಇಂದಿನ ಮಕ್ಕಳಿಗೆ ಬೈಯ್ಯೋದು ತಪ್ಪು. ಅದಕ್ಕೆ ತ್ಕಕ ಹಾಗೆ ಶಾಲೆಯಲ್ಲಿಯೂ ಮಕ್ಕಳಿಗೆ ಬಡಿಯದೇ ಬುದ್ಧಿ ಹೇಳಬೇಕು ಅನ್ನೋ ನಿಯಮ ಬೇರೆ ಇದೆ. ಅಪ್ಪಿ ತಪ್ಪಿ ಬೈಯ್ದರೆ, ಸೀದಾ ಆತ್ಮಹತ್ಯೆಯ ದಾರಿ ಹಿಡಿತಾರೆ.

ಇಂಥದ್ದೇ ಘಟನೆ ಉತ್ತರಕನ್ನಡದ ಹಳಿಯಾಳದಲ್ಲಿ ನಡೆದಿದೆ. ಓಂ ಕದಮ್ ಎಂಬ 13 ವರ್ಷದ, ಏಳನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗೆ, ಆತನ ಪೋಷಕರು ಹೆಚ್ಚು Mobile ನೋಡಬೇಡವೆಂದು ಬೈಯ್ದಿದ್ದಾರೆ. ಇದರಿಂದ ಮನನ“ಂದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರತಿದಿನ ಓಂ ತಂದೆ ಮನೋಹರ್ೃ, ಹೆಚ್ಚು ಮ“ಬೈಲ್‌ ನೋಡಬೇಡ ಅಂತಾ ಬುದ್ಧಿ ಹೇಳುತ್ತಿದ್ದರು. ಆದರೂ ಅಪ್ಪನ ಮಾತು ಕೇಳದ ಮಗ, ಅದರಲ್ಲೇ ಮುಳುಗಿರುತ್ತಿದ್ದ. ಆದರೆ ಕೋಪ ನೆತ್ತಿಗೇರಿ, ಮನೋಹರ್ ಬೈಯ್ದು, ಬುದ್ಧಿ ಹೇಳಿ, ಮ“ಬೈಲ್ ಕಸಿದು, ಓದಲು ಹೇಳಿದ್ದಾರೆ. ಇದೇ ವಿಚಾರಕ್ಕೆ ಬೇಸರವಾದ ಮಗ ನೇಣಿಗೆ ಶರಣಾಗಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದ/ಯ್ದರು ಚಿಕಿತ್ಸೆ ಫಲಿಸದೇ ಓಂ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹಳಿಯಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss