Sunday, December 22, 2024

Latest Posts

Love marriage: ಚಿಕ್ಕಪ್ಪನನ್ನು ಪ್ರೀತಿಸಿ ಮದುವೆಯಾದ ಮಗಳು

- Advertisement -

ಉತ್ತರ ಪ್ರದೇಶ: ಪ್ರೀತಿಗೆ ಕಣ್ಣಿಲ್ಲ ಜಾತಿ ಇಲ್ಲ. ಧರ್ಮ ಇಲ್ಲ ವಯಸ್ಸಿನ ಅಂತರವಿಲ್ಲ ಎಂದು ಹೇಳಿ ಅಂತರ್ ಜಾತಿ ವಿವಾಹಗಳು ಮಾಡಿಕೊಳ್ಳುತ್ತಾರೆ  ಆದರೆ ಜಾತಿಗೆ ಸಂಬಂಧವೇ ಇಲ್ಲ ಎನ್ನುವಂತೆ ತನ್ನ ಮಗಳನ್ನೇ ಮದುವೆಯಾಗಿದ್ದಾನೆ, ಇದೆಲ್ಲಾ ಆಗುತ್ತಿರುವುದು ಪ್ರೀತಿಯಿಂದ.

ಉತ್ರರಪ್ರದೇಶದ ಜೌನ್ ಪುರ್ ಜಿಲ್ಲೆಯ ತಾಜಿದ್ದಿನ್ ಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೆ ಮದುವೆಯಾಗಿರುವ ಘಟನೆಯೊಂದು ನಡೆದಿದೆ ಇದಕ್ಕೆ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದೆ.ಶುಭಂ ಎನ್ನುವ ವ್ಯಕ್ತಿ ರಿಯಾ  ಎನ್ನುವ ಯುವತಿಯನ್ನು ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ ಮಂದಿರದಲ್ಲಿ ಮದುವೆಯಾಗಿದ್ದಾನೆ. ಇವರಿಬ್ಬರು ಸಂಬಂಧದಲ್ಲಿ ತಂದೆ ಮಗಳು ಆಗಬೇಕು

ರಿಯಾ ಎನ್ನುವ ಯುವತಿ ಶುಭಂ ಎನ್ನುವ ಯುವಕನ ಸ್ವಂತ ಅಣ್ಣನ ಮಗಳು. ಮೊದಲು ಇವರು ವಿವಾಹಕ್ಕೆ ಮನೆಯವರಿಂದಲೂ ವಿರೋದ ವ್ಯಕ್ತಪಡಿಸಿದ್ದರು ಆದರೆ ಅವರಿಬ್ಬರು ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ ಮದುವೆ ಮಾಡಿಕೊಳ್ಳಲು ನಿರ್ದರಿಸಿದ್ದೇವೆ ಎಂಬ ಗಟ್ಟಿ ನಿರ್ಧಾರವನ್ನು ತಿಳಿಸದ ನಂತರ ಮನೆಯವರ ಒಪ್ಪಿಗೆ ಮೆರೆಗೆ ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು.ಆದರೆ ಇದಕ್ಕೆ ಗ್ರಾಮಸ್ಥರಿಂದ ವಿರೋಧ ಉಂಟಾಗಿದೆ.

ಈ ಮದುವೆಗೆ ಆ ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಧರ್ಮಕ್ಕೆ ಇದು ವಿರುದ್ಧವಾಗಿದೆ, ನಮ್ಮ ಧರ್ಮದ ಪ್ರಕಾರ ಅಣ್ಣನ ಮಗಳು ಆತನಿಗೂ ಮಗಳು, ಇದು ಪಾಪ ಮದುವೆ, ಇದನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

Temple : ಈ ದೇಗುಲಕ್ಕೆ ಪುರುಷರ ಪ್ರವೇಶ ನಿಷಿದ್ಧ..?! ಕಾರಣ ಇಷ್ಟೇ..?!

KSPCB: ಸರ್ಕಾರದ ಅನುಮತಿ ಪಡೆಯದೆ ಕಾರ್ಯದರ್ಶಿಗಳ ನೇಮಕ..! ನೋಟಿಸ್ ಜಾರಿ

Hospital: ಶಕ್ತಿಯೋಜನೆಯಿಂದ ಬೆಂಗಳೂರಿನ ಆಸ್ಪತ್ರೆಗಳು ಭರ್ತಿಯಾಗಿವೆ..! ಹೇಗೆ ಅಂತೀರಾ?

- Advertisement -

Latest Posts

Don't Miss