Friday, December 27, 2024

Latest Posts

Vidhana soudha : ಕಲಾಪಕ್ಕೆ ಆಗಮಿಸಿದ ಮಹಿಳೆ ಬ್ಯಾಗ್ ನಲ್ಲಿ ಚಾಕು…!

- Advertisement -

Banglore News: ವಿಧಾನ ಸೌಧದಲ್ಲಿ ಭದ್ರತಾ ಲೋಪ ವರದಿಯಾದ ಬೆನ್ನಲ್ಲೇ ಇದೀಗ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಮಹಿಳೆಯೋರ್ವರ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದೆ.

ಕಲಾಪಕ್ಕೆ ಸಾಗುತ್ತಿರು ಎಲ್ಲರ ಐಡಿ ಕಾರ್ಡ್​ ಪರಿಶೀಲನೆ ನಡೆಸುತ್ತಿರುವ ವೇಳೆ ಪ್ರತಿಯೊಬ್ಬರ ಬ್ಯಾಗ್ ಕೂಡಾ ಪರಿಶೀಲನೆ ಮಾಡಲಾಗಿತ್ತು. ಈ ವೇಳೆ ಮಹಿಳೆಯೋರ್ವರ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದೆ. ಇದೀಗ ಆ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಚಾಕು ತೆಗೆದುಕೊಂಡು ಬಂದಿದ್ದಾರೆ ಎಂಬುವುದು ತನಿಖೆಯಿಂದ ತಿಳಿದುಬರಬೇಕಿದೆ.

Manglore : ಕರಾವಳಿಯಲ್ಲಿ ತುಸು ತಗ್ಗಿದ ಮಳೆ ಆರ್ಭಟ..!

Building:ದುರಸ್ಥಿ ಭಾಗ್ಯ ಕಾಣದ ನಿಜಾಮರ ಕಾಲದ ಕಟ್ಟಡಗಳು

G.Parameshwar : ಬಿಜೆಪಿಯಲ್ಲಿಒಳಜಗಳ ಇದೆ : ಜಿ. ಪರಮೇಶ್ವರ್

- Advertisement -

Latest Posts

Don't Miss