Sunday, September 8, 2024

Latest Posts

ಕೊಹ್ಲಿ ಬೆಸ್ಟ್ ಕ್ಯಾಪ್ಟನ್..!

- Advertisement -

www.karnatakatv.net :ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆದ್ರೆ ಐಸಿಸಿ ಟ್ರೊಫಿ ಗೆದ್ದಿಲ್ಲ ಅಂದ ಮಾತ್ರಕ್ಕೆ ಅವರನ್ನು ಟೀಕೆ ಮಾಡೋದು ಸರಿಯಲ್ಲ .

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಜನರ  ಟೀಕೆಗಳಿಗೆ ಕೊಹ್ಲಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೊಹ್ಲಿ ನಿವೃತ್ತಿ ಘೋಷಿಸೋವರೆಗೂ ಅವರನ್ನೇ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಮುಂದುವರಿಸಬೇಕು ಅಂತ ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ರಿತೀಂಧರ್ ಸೋಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss