Thursday, December 12, 2024

Virat Kohli

Sports News: ವಿರಾಟ್ ಮಾತಿಗೆ ಸಿಟ್ಟಾದ ನೆಟ್ಟಿಗರು.. ಅಂಥಾದ್ದೇನು ಹೇಳಿದ್ರು ಕೊಹ್ಲಿ..?

Sports News: ವಿರಾಟ್ ಕೊಹ್ಲಿ ಅಂದ್ರೆ ಬರೀ ಆರ್‌ಸಿಬಿಗರ ಅಚ್ಚುಮೆಚ್ಚಿನ ಆಟಗಾರನಲ್ಲ. ಬದಲಾಗಿ ಭಾರತದಲ್ಲಿರುವ ಎಲ್ಲ ಕ್ರಿಕೇಟ್ ಪ್ರೇಮಿಗಳ ನೆಚ್ಚಿನ ಕ್ರಿಕೇಟಿಗ. ಅಲ್ಲದೇ, ಎಷ್ಟೇ ಬ್ಯುಸಿ ಇದ್ದರೂ, ಪತ್ನಿ- ಮಕ್ಕಳಿಗೆ ಸಮಯ ಮೀಸಲಿಡುವ ಇವರ ಗುಣವೇ, ಇವರನ್ನು ಇನ್ನಷ್ಟು ಗೌರವಿಸುವಂತೆ, ಪ್ರೀತಿಸುವಂತೆ ಮಾಡೋದು. ಆದ್ರೆ ಇದೀಗ, ಕೊಹ್ಲಿ ಆಡಿತ ಮಾತಿನಿಂದ, ನಿಟ್ಟಿಗರು ಸಿಟ್ಟಾಗಿದ್ದಾರೆ. https://twitter.com/mufaddal_vohra/status/1838576034284716276 ಈ ವೀಡಿಯೋದಲ್ಲಿ...

Virat Kohli Takes Train Ride: ರೈಲಿಗಾಗಿ ಕಾದು ಕುಳಿತ ಕಿಂಗ್​ ಕೊಹ್ಲಿ: ವಿಡಿಯೋ ನೋಡಿ ಅಭಿಮಾನಿಗಳಿಗೆ ಶಾಕ್

ಟೀಂ ಇಂಡಿಯಾ ಆಟಗಾರ ವಿರಾಟ್​ ಕೊಹ್ಲಿ (Virat Kohli) ತಮ್ಮ ಫ್ಯಾಮಿಲಿಗೆ ಹೆಚ್ಚಿನ ಸಮಯ ಮೀಸಲಿಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಪ್ರಸ್ತುತ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಮಕ್ಕಳೊಂದಿಗೆ ಲಂಡನ್​ನಲ್ಲಿ ಇದ್ದಾರೆ. ಕೊಹ್ಲಿ, ಅನುಷ್ಕಾ ದಂಪತಿ ಲಂಡನ್ (London)​​ ನಗರದ ಬೀದಿ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡುವುದು, ರಸ್ತೆ...

Virat Kohli: ಭಾರತ ತೊರೆಯಲಿದ್ದಾರಾ ವಿರಾಟ್; ಕಾರಣವೇನು?

ವಿರಾಟ್ ಕೊಹ್ಲಿ, ಕ್ರಿಕೆಟ್ ಜಗತ್ತು ಕಂಡ ಅದ್ಭುತ ಪ್ರತಿಭೆ. ಸಚಿನ್ ತೆಂಡೂಲ್ಕರ್ ನಂತರ ವಿಶ್ವಕ್ರಿಕೆಟ್ ಆಳಿದ ಭಾರತದ ಹೆಮ್ಮೆಯ ಪುತ್ರ. ಆಧುನಿಕ ಕ್ರಿಕೆಟ್ ನ ದೇವರು, ರನ್ ಮಷೀನ್, ಕಿಂಗ್ ಕೊಹ್ಲಿ, ರೆಕಾರ್ಡ್ ಬ್ರೇಕರ್ ಹೀಗೆ ಅಭಿಮಾನಿಗಳ ಸಾಲು ಸಾಲು ಪ್ರೀತಿಯ ಬಿರುದುಗಳನ್ನು ಪಡೆದ ವಿರಾಟ್ ಭಾರತೀಯ ಕ್ರಿಕೆಟ್ ಗೆ ನೀಡಿದ ಕೊಡುಗೆ ಹಾಗೂ...

Virat Kohli : ವಿರಾಟ್‌ಗೆ ಬಿಗ್ ಶಾಕ್!

ಬೆಂಗಳೂರು: ವಿಶ್ವ ಕ್ರಿಕೆಟ್‌ನ ರನ್ ಮಷಿನ್ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಸದ್ಯ ವಿಶ್ವಕಪ್‌ ಗೆದ್ದ ಖುಷಿಯಲ್ಲಿದ್ದಾರೆ. ಅಂತರಾಷ್ಟ್ರೀಯ ಟಿ-20 ಮಾದರಿಗೆ ವಿಧಾಯ ಹೇಳಿರುವ ವಿರಾಟ್ ಸದ್ಯ ಕ್ರಿಕೆಟ್‌ನಿಂದ ತಾತ್ಕಾಲಿಕ ವಿಶ್ರಾಂತಿ ಪಡೆದಿದ್ದು, ಪತ್ನಿ ಜೊತೆ ವಿದೇಶಕ್ಕೆ ಹಾರಿದ್ದಾರೆ. ಆದರೆ ವಿರಾಟ್ ಕೊಹ್ಲಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ವಿರಾಟ್ ಕೊಹ್ಲಿ...

Team India: ತವರಿಗೆ ಬರುತ್ತಿದ್ದಾರೆ ವಿಶ್ವವಿಜೇತರು!

2024ರ ಟಿ-20 ವಿಶ್ವವಿಜೇತ ಭಾರತ ಕ್ರಿಕೆಟ್ ತಂಡವು ತವರಿಗೆ ವಾಪಾಸಾಗುತ್ತಿದೆ. ಬುಧವಾರ ಬಾರ್ಬಡೋಸ್‌ನ ಗ್ರಾಂಟ್ಲಿ ಆಡಮ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಾರ್ಟರ್ಡ್ ವಿಮಾನದಲ್ಲಿ ಇಡೀ ತಂಡ ಭಾರತಕ್ಕೆ ಹಿಂದಿರುಗಿತು. ಗುರುವಾರ 6.20ರ ಸಮಯಕ್ಕೆ ದೆಹಲಿಗೆ ಬಂದು ತಲುಪಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಬಾರ್ಬಡೋಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ...

Virat-Rohith: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬಳಿಕ ರೋಹಿತ್-ಕೊಹ್ಲಿ ವಿದಾಯ?

ಭಾರತ ಟಿ-20 ಕ್ರಿಕೆಟ್ ನಲ್ಲಿ 2ನೇ ಬಾರಿಗೆ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಮುಂಬರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಗಳ ದೊಡ್ಡ ಸವಾಲನ್ನು ಎದುರಿಸಲು ಸಜ್ಜಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ ಬೆನ್ನಲ್ಲೆ ಉಳಿದ ಫಾರ್ಮೆಟ್ ಗಳಿಗೂ ವಿದಾಯ ಹೇಳ್ತಾರಾ ಅನ್ನೋ...

World cup : ವಿಶ್ವಕಪ್ ಗೆಲುವಿಗೆ ಈ ಕನ್ನಡಿಗನೂ ಕಾರಣ!

ಭಾರತ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದಿದೆ. ಈ ಮೂಲಕ ಕೋಟ್ಯಾಂತರ ಭಾರತೀಯರ ಕನಸು ಹಾಗೂ ಪ್ರಾರ್ಥನೆ ಈಡೇರಿದೆ. 13 ವರ್ಷಗಳಿಂದ ಅನುಭವಿಸುತ್ತಿದ್ದ ವಿಶ್ವಕಪ್ ಬರವನ್ನು ಭಾರತ ತಂಡ ನೀಗಿಸಿದೆ. ಜೂನ್ 29ರಂದು ನಡೆದ ದ.ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7ರನ್‌ಗಳ ಅಂತರದಲ್ಲಿ ಗೆಲ್ಲುವುದರ ಮೂಲಕ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ...

Team India: ಗೆದ್ದ ಟೀಂ ಇಂಡಿಯಾ : ತವರಿಗೆ ಬಾರದ ವಿಶ್ವಕಪ್!

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇತಿಹಾಸದಲ್ಲಿ ಎರಡನೇ ಬಾರಿಗೆ T20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿದೆ. ಒಂದು ಹಂತದಲ್ಲಿ ವಿಶ್ವಕಪ್ ಸೋತೆ ಬಿಟ್ಟೆವು ಎಂದು ಕೋಟ್ಯಂತರ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಹಾರ್ದಿಕ್ ಪಾಂಡ್ಯಾ, ಜಸ್ಪ್ರೀತ್ ಬೂಮ್ರಾ ಹಾಗೂ ಅರ್ಷ್​ದೀಪ್ ಅಟ್ಯಾಕ್​ನಿಂದ ಭಾರತ ವಿಶ್ವಕಪ್ ಗೆದ್ದಿತು. ಕೆರಿಬಿಯನ್ ನಾಡಿನಲ್ಲಿ ರೋಹಿತ್ ಶರ್ಮಾ ಬಳಗ ವಿಶ್ವಕಪ್ ಎತ್ತಹಿಡಿದು...

ದಶಕದ ಬಳಿಕ T20 ವರ್ಲ್ಡ್ ಕಪ್ ಮ್ಯಾಚ್ ಗೆದ್ದ ಭಾರತ: ಈ ಸಲ ವಿಶ್ವಕಪ್ ನಮ್ಮದು

Sports News: ಟಿ20 2024ರ ವಿಶ್ವಕಪ್ ಪಂದ್ಯವನ್ನು ಭಾರತ ಗೆದ್ದಿದ್ದು, ಈ ಸಲ ವಿಶ್ವಕಪ್ ನಮ್ಮದಾಗಿದೆ. ದಶದಕ ಬಳಿಕ ಭಾರತ ವಿಶ್ವಕಪ್‌ ಪಂದ್ಯವನ್ನು ಗೆದ್ದಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಈ ಬಾರಿ ವಿಶ್ವಕಪ್ ತನ್ನಾದಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ಕ್ರಿಕೇಟ್ ಟೀಂ ಗೆಲುವು ಸಾಧಿಸಿದ್ದು, ದಕ್ಷಿಣ ಆಫ್ರಿಕಾ ಗೆಲ್ಲಲು 16 ರನ್...

Team India : ಟೀಂ ಇಂಡಿಯಾಗೆ ಹೊಸ ಕ್ಯಾಪ್ಟನ್!

ಹೊಸದಿಲ್ಲಿ: ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು ರೋಹಿತ್, ಕೊಹ್ಲಿಯಂತಹ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವ ಕ್ರಿಕೆಟ್​ನಲ್ಲಿ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಶುಭಮನ್ ಗಿಲ್ ಯಂಗ್ ಇಂಡಿಯಾದ ಸಾರಥಿಯಾಗಿ ಆಯ್ಕೆಯಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಪ್ರಮುಖ...
- Advertisement -spot_img

Latest News

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ...
- Advertisement -spot_img