Virat Kohli Indian Cricketer : ಚಿರತೆಯನ್ನೂ ಮೀರಿಸುತ್ತಾ ವಿರಾಟ್ ಓಟ..?!

Special News : ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ರನ್ ಮಷಿನ್. ಕ್ರೀಸ್ ಕಚ್ಚಿ ನಿಂತ್ರೆ ಎದುರಾಳಿ ಬೌಲರ್‌ಗಳ ಬೆಂಡೆತ್ತೋದು ಫಿಕ್ಸ್. ವಿರಾಟ್ ಕೇವಲ ಬೌಂಡರಿ, ಸಿಕ್ಸರ್ ಸಿಡಿಸೋದಷ್ಟೆ ಅಲ್ಲ, ವಿಕೆಟ್‌ಗಳ ನಡುವೆ ವೇಗದ ಓಟಕ್ಕೂ ಹೆಸರುವಾಸಿಯಾಗಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ಫಿಟ್ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಕ್ರೀಡೆಯ ಜೊತೆಗೆ ಫಿಟ್ನೆಸ್ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವ ಕೊಹ್ಲಿ, 22 ಯಾರ್ಡ್‌’ಗಳ ಪಿಚ್‌’ನಲ್ಲಿ ಎಷ್ಟು ವೇಗವಾಗಿ ಓಡುತ್ತಾರೆ ಅನ್ನೋದನ್ನ ಪ್ರತಿಯೊಬ್ಬ ಭಾರತೀಯನು ತಿಳಿದುಕೊಳ್ಳಲೇಬೇಕು.
ವಿರಾಟ್ ನ ಮಿಂಚಿನ ಓಟದ ಕುರಿತಾದ ಕಂಪ್ಲೀಟ್ ಮಾಹಿತಿಯನ್ನು ಈ ವೀಡಿಯೋ ಮೂಲಕ ತಿಳಿದುಕೊಳ್ಳಿ …

Cricket : ಕೊಹ್ಲಿಯನ್ನೇ ಹಿಂದಿಕ್ಕಿದ ಕನ್ನಡಿಗ ಮಯಾಂಕ್ ಅಗರ್ವಾಲ್

Anil Kumble : ಬಿಎಂಟಿಸಿಯಲ್ಲಿ ಪ್ರಯಾಣಿಸಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ..!

World Cup: ಏಕದಿನ ವಿಶ್ವಕಪ್​ಗೆ ತಂಡ ಪ್ರಕಟ. ರಾಹುಲ್​​ ಎಂಟ್ರಿ, ತಿಲಕ್​ಗೆ ಗೇಟ್​ಪಾಸ್

About The Author