Sunday, December 22, 2024

Latest Posts

ವಿಯೆಟ್ನಾಂ ಅಧ್ಯಕ್ಷ ರಾಜೀನಾಮೆ..!

- Advertisement -

International story:

ವಿಯೆಟ್ನಾಂ ಅಧ್ಯಕ್ಷ ನ್ಗುಯೆನ್ ಕ್ಸುವಾನ್ ಫುಕ್  ತನ್ನ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಈ ಬಗ್ಗೆ ಮಂಗಳವಾರ ರಾಜ್ಯ ಮಾಧ್ಯಮಗಳಲ್ಲಿ ಮಾಹಿತಿ ತಿಳಿಸಿದೆ.  ನ್ಗುಯೆನ್ ಕ್ಸುವಾನ್ ಫುಕ್  ಬಗ್ಗೆ ಕೆಲವು ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಆರೋಪಗಳ ಬಗ್ಗೆ ಚರ್ಚಿಸಿ, ನ್ಗುಯೆನ್ ಕ್ಸುವಾನ್ ಫುಕ್  ಅವರನ್ನ ವಜಾಗೊಳಿಸುವ ಮೂಲಕ ಕೆಲವು ವದಂತಿಗಳಿಗೆ ತೆರೆ ಎಳೆಯಲಾಗಿದೆ. ನಂತರ ವಿಯೆಟ್ನಾಂ ಅಧ್ಯಕ್ಷ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಸುದ್ದಿ ಸಂಸ್ಥೆ VNA ಮಾಹಿತಿ ತಿಳಿಸಿದೆ.

ಸಂಕ್ರಾಂತಿ ದಿನವೇ ಮಹಾ ದುರಂತ..!

ದಿವಿತಾ ರೈ ಗೆ ನಿರಾಶೆ: ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಂಡ ಯುಎಸ್ ಸುಂದರಿ..!

ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು: ಹೀಗಂದಿದ್ಯಾರು ಗೊತ್ತಾ..?!

- Advertisement -

Latest Posts

Don't Miss