Thursday, December 5, 2024

Latest Posts

ವಿವಿ ಪ್ಯಾಟ್ ಇಲ್ಲದಕ್ಕೆ ಮತದಾನ ಸ್ಥಗಿತ…!

- Advertisement -

www.karnatakatv.net :ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿವಿ ಪ್ಯಾಟ್ ಇಲ್ಲದಕ್ಕೆ ಮತದಾನ ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.

ವಾರ್ಡ ನಂಬರ್ 27 ರ 5 ಮತಗಟ್ಟೆಗಳಲ್ಲಿ ಮತದಾನ ಸ್ಥಗಿತ ಮಾಡಲಾಗಿದೆ. ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿನ ಮತಗಟ್ಟೆ ಸಂಖ್ಯೆ 6,7,8,9,10 ರಲ್ಲಿ ಮತದಾನ ಸ್ಥಗಿತ ಮಾಡಲಾಗಿದ್ದು ಮತ ಚಲಾಯಿಸಲು ಬಂದ ಜನರು ಮರಳಿ ಮನೆಗೆ ಹೋಗುತ್ತಿದ್ದಾರೆ.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss