Tuesday, October 14, 2025

Latest Posts

ಗೋಕಾಕ್ ಮಾರುಕಟ್ಟೆಗೆ ನುಗ್ಗಿದ ನೀರು: ಮನೆ, ಅಂಗಡಿ ಖಾಲಿ ಮಾಡಿದ ಜನ

- Advertisement -

Belagavi News: ಬೆಳಗಾವಿ: ಮಹಾರಾಷ್ಟ್ರದ ಮಳೆ ಅಬ್ಬರಕ್ಕೆ ಘಟಪ್ರಭಾ ನದಿ ಉಕ್ಕಿ ಹರಿದ್ದದು, ಮಾರುಕಟ್ಟೆಗೆ ನೀರು ನುಗ್ಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಟನ್‌ ಮಾರ್ಕೇಟಿಗೆ ನೀರು ನುಗ್ಗಿದ್ದು, ಹಳೇ ದನದ ಪೇಟೆ, ಕುಂಬಾರ ಗಲ್ಲಿಗೂ ನೀರು ನುಗ್ಗಿದೆ. ನೀರು ಹೆಚ್ಚಾಗುತ್ತಿರುವ ಕಾರಣ, ಅಂಗಡಿ ಮಾಲೀಕರು ಅಂಗಡಿ ಸಾಮಗ್ರಿಗಳನ್ನು ಬೇರೆಡೆ ಸಾಗಿಸುತ್ತಿದ್ದಾರೆ.

ಇನ್ನು ಕೆಲವರು ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಸದ್ಯ ಘಟಪ್‌ರಭಾ ಒಳಹರಿವಿನ ಪ್ರಮಾಣ 73 ಸಾವಿರ ಕ್ಯೂಸೆಕ್ ತಲುಪಿದೆ.

- Advertisement -

Latest Posts

Don't Miss