ಕಡಿಮೆ ಬೆಲೆಗೆ ವಾಟರ್ ಫಿಲ್ಟರ್ : Wholesale ದರಕ್ಕೆ ಮಾರಾಟ Free Delivery

Bengaluru News: ನೀವು ಆರೋಗ್ಯಕರವಾದ, ಶುದ್ಧವಾದ ನೀರು ಕುಡಿಯಬೇಕಾ..? ಹಾಗಾದ್ರೆ ಉತ್ತಮವಾದ ವಾಟರ್ ಫಿಲ್ಟರನ್ನು ನೀವು ಬಳಸಲೇಬೇಕು. ಆದರೆ ವಾಟರ್ ಫಿಲ್ಟರ್ ಬೆಲೆ ಕೇಳಿದ್ರೆ, ಮನೆಲಿರೋ ನಾರ್ಮಲ್ ವಾಟರ್ ಕುಡಿತೀವಿ ಬಿಡಿ ಅನ್ನೋದು ಜನರ ಮಾತು.

ಅಂಥವರಿಗಾಗಿಯೇ ನಾವಿಂದು ಕಡಿಮೆ ಬೆಲೆಗೆ, ಹೋಲ್‌ಸೇಲ್ ಪ್ರೈಸ್‌ಗೆ ವಾಟರ್ ಫಿಲ್ಟರ್ ಸಿಗುವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇಲ್ಲಿ 30 ಸಾವಿರದ ವಾಟರ್ ಫಿಲ್ಟರ್ 15 ಸಾವಿರಕ್ಕೆ ಮಾರಲಾಗುತ್ತದೆ. 36 ಸಾವಿರದ ವಾಟರ್ ಫಿಲ್ಟರ್ 18 ಸಾವಿರಕ್ಕೆ ನೀಡಲಾಗುತ್ತದೆ.

Aqua Kline water purifier ಕಂಪನಿಯ ಪ್ರಾಡಕ್ಟ್ ಇದಾಗಿದ್ದು, ಅತ್ಯುತ್ತಮ ಕ್ವಾಲಿಟಿಯ ವಾಟರ್ ಫಿಲ್ಟರನ್ನು ಇವರು ಸೇಲ್ ಮಾಡುತ್ತಾರೆ. ಅಲ್ಲದೇ, ನೀವು ಬೇರೆ ಊರಿನಲ್ಲಿ ಇದ್ದರೂ, ನೀವು ವಾಟರ್ ಫಿಲ್ಟರ್‌ಗಷ್ಟೇ ದುಡ್ಡು ನೀಡಿದ್ರೆ ಸಾಕು. ನಿಮ್ಮ ಮನೆಗೆ ವಾಟರ್ ಫಿಲ್ಟರ್ ಫ್ರೀ ಡಿಲೆವರಿಯಾಗುತ್ತದೆ.

ನಿಮಗೂ ವಾಟರ್ ಫಿಲ್ಟರ್ ಬೇಕು. ಅಥವಾ ನಿಮ್ಮ ಇಷ್ಟದ ವಾಟರ್ ಫಿಲ್ಟರ್ ಬಗ್ಗೆ ಮಾಹಿತಿ ತಿಳಿಯಬೇಕು, ಖರೀದಿಸಬೇಕು ಎಂದಲ್ಲಿ 9741101834ಗೆ ಕರೆ ಮಾಡಿ ಮಾಹಿತಿ ಪಡೆಯಿರಿ. ಈ ವೀಡಿಯೋದಲ್ಲಿ ಯಾವ ವಾಟರ್ ಫಿಲ್ಟರ್ ಎಷ್ಟು ಸಾವಿರಕ್ಕೆ ಸೇಲ್ ಮಾಡಲಾಗುತ್ತಿದೆ ಅನ್ನೋ ಬಗ್ಗೆ ವಿವರಲಿಸಲಾಗಿದೆ. ಪೂರ್ತಿ ವಿವರಣೆಗಾಗಿ ಈ ವೀಡಿಯೋ ನೋಡಿ.

About The Author