Monday, September 9, 2024

Latest Posts

ಬಿಜೆಪಿ ಮತ್ತು ಆರ್‌ಎಸ್ಎಸ್‌ ಅವರನ್ನು ಬಸ್ಕಿ ಹೊಡೆಯುವಂತೆ ಮಾಡುತ್ತೇವೆ: ಲಾಲೂ ಪ್ರಸಾದ್ ಯಾದವ್

- Advertisement -

Political News: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅವರನ್ನು ಬಸ್ಕಿ ಹೊಡೆಯವಂತೆ ಮಾಡುತ್ತೇವೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಲಾಲುಪ್ರಸಾದ್ ಯಾದವ್, ಜಾತಿ ಗಣತಿ ಮಾಡದಿರಲು ಇವರಿಗೆ ಯಾವ ಅಧಿಕಾರವಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅವರನ್ನು ಬಸ್ಕಿ ಹೊಡೆದು ಜನಗಣತಿ ಮಾಡುವಂತೆ ಮಾಡುತ್ತೇವೆ ಎಂದು ಲಾಲುಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಸಮಾಜದ ಐಕ್ಯತೆ ಮತ್ತು ಅಖಂಡತೆಗೆ ಜಾತಿ ಗಣತಿ ಮಾರಕವಾಗಿದೆ ಎಂದು ಆರ್‌ಎಸ್‌ಎಸ್‌ ಹೇಳಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಲಾಲೂ, ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಬಡವರು ಒಗ್ಗಟ್ಟು ಪ್ರದರ್ಶಿಸುವ ಸಮಯ ಬಂದಿದೆ ಎಂದಿದ್ದಾರೆ.

- Advertisement -

Latest Posts

Don't Miss