Web News: ನೀವು 1 ಬಾರಿ ನಿಮ್ಮ ಕಾರ್ ಅಥವಾ ಬೈಕ್ ಅಥವಾ ಯಾವುದೇ ವೆಹಿಕಲ್ನ್ನು 1 ಸಲ ವಾಶ್ಗೆ ನೀಡಿದ್ರೆ, ಸುಮಾರು 3ರಿಂದ 500 ಖರ್ಚಾಗಬಹುದು. ಆದರೆ ನಿಮಗೆ ಅದೇ ರೀತಿಯ ಪ್ರೆಶರ್ ವಾಶರ್ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ ಅಂದ್ರೆ ನೀವು ನಂಬ್ತೀರಾ..? ಎಸ್ ನೀವು ನಂಬಲೇಬೇಕು. ಹಾಗಾದ್ರೆ ಎಲ್ಲಿ ಇಷ್ಟು ಕಡಿಮೆ ಬೆಲೆಗೆ ಪ್ರೆಶರ್ ವಾಶರ್ ಸಿಗುತ್ತದೆ ಅಂತಾ ನೀವೇ ನೋಡಿ.
ಲಾಂಗ್ಸ್ಟರ್ ಕಂಪನಿಯವರು ಬೈಕ್ನಿಂದ ಹಿಡಿದು ರೈಲಿನವರೆಗೂ ಫ್ರೆಶರ್ ವಾಶರ್ ಸೇಲ್ ಮಾಡುತ್ತಿದ್ದಾರೆ. ಅದರಲ್ಲೂ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಸ್ಪೆಶಲ್ ಆಫರ್ ಕೂಡ ನೀಡುತ್ತಿದ್ದಾರೆ. ಕಡಿಮೆ ಬೆಲೆಗೆ ಪ್ರೆಶರ್ ವಾಶರ್ ನೀಡುವುದರ ಜತೆಗೆ ಕಾರ್ ಕ್ಲೀನ್ ಮಾಡುವ ಕ್ಲಾತ್ ಕೂಡ ನೀಡುತ್ತಾರೆ. ಇದನ್ನು ನೀವು ಸಪರೇಟ್ ಆಗ ಖರೀದಿಸಿದ್ರೆ, ಅದಕ್ಕೆ 400ರಿಂದ 500 ರೂಪಾಯಿ ನೀಡಬೇಕಾಗುತ್ತದೆ. ಆದರೆ ನೀವು ಇಲ್ಲಿ ಪ್ರೆಶರ್ ವಾಶರ್ ಖರೀದಿಸಿದರೆ, ಈ ಬಟ್ಟೆಯನ್ನು ನಿಮಗೆ ಉಚಿತವಾಗಿ ನೀಡಲಾಗುತ್ತದೆ.
ಬೇರೆಡೆಗೆ ನೀವು ಇದನ್ನು ಖರೀದಿಸಿದರೆ, 6ರಿಂದ 7 ಸಾವಿರದವರೆಗೆ ನೀವು ಹಣ ನೀಡಬೇಕಾಗುತ್ತದೆ. ಆದರೆ ಈ ಕಂಪನಿಯಲ್ಲಿ ನೀವು ಪ್ರೆಶರ್ ವಾಶರ್ ಸೆಟ್ ಖರೀದಿಸಿದರೆ, ನಿಮಗೆ 3 ಸಾವಿರಕ್ಕೆ ಈ ಎಲ್ಲವೂ ಸಿಗುತ್ತದೆ. ಹಾಗಾದ್ರೆ ಈ ಕಂಪನಿ ಇರೋದಾದ್ರೂ ಎಲ್ಲಿ..? ಇದನ್ನು ಹೇಗೆ ಆರ್ಡರ್ ಮಾಡಬೇಕು ಎಂಬ ಸಂಂಪೂರ್ಣ ವಿವರಕ್ಕಾಗಿ ಈ ವೀಡಿಯೋ ನೋಡಿ. ಹೆಚ್ಚಿನ ಮಾಹಿತಿಗಾಗಿ 8431461101, 9113261101, 6361961101, 9353661101 ಈ ಸಂಖ್ಯೆಯನ್ನು ಸಂಪರ್ಕಿಸಿ.




