Web News: ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಸೋಲಾರ್ ಬಳಸುತ್ತಿದ್ದಾರೆ. ಹಾಗಾಗಿ ಸೋಲಾರ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಅದೇ ರೀತಿ ಮನೆಯ ಕರೆಂಟ್ ಬಿಲ್ ಕೂೠ ಅಷ್ಟೇ ಹೆಚ್ಚಾಗಿ ಬರುತ್ತಿರಬಹುದು. ಆದರೆ ನಾವಿಂದು ನಮ್ಮ ಸೋಲಾರ್ ಅ್ನ್ನೋ ಕಂಪನಿಯಿಂದ ನೀವು ನಿಮ್ಮ ಮನೆಗೆ ಸೋಲಾರ್ ಹಾಕಿಸಿ, ಕರೆಂಟ್ ಬಿಲ್ ಉಳಿಸುವುದರ ಜತೆಗೆ ಹಣ ಕೂಡ ಉಳಿತಾಯ ಮಾಡಬಹುದು. ಅದು ಹೇಗೆ ಅಂತಾ ನಮ್ಮ ಸೋಲಾರ್ ಓನರ್ ಆಗಿರುವ ನೆಲ್ಸನ್ ಅವರುೇ ವಿವರಿಸಿದ್ದಾರೆ ನೋಡಿ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಮ್ಮ ಸೋಲಾರ್ ಕಂಪನಿ ಇದೆ. ನೀವು ಈ ಕಂಪನಿಯನ್ನು ಸಂಪರ್ಕಿಸಿ, ನಿಮ್ಮ ಮನೆಗೂ ಸೋಲಾರ್ ಕನೆಕ್ಟ್ ಮಾಡಿಸಬಹುದು. 1ವರೆ ಲಕ್ಷ ರೂಪಾಯಿಗೆ ನಿಮ್ಮ ಮನೆಗೆ ಸೋಲಾರ್ ಕೂರಿಸಲಾಗುತ್ತದೆ.
ಎಲ್ಲಾರೂ ಕಾಮನ್ ಆಗಿ ನೀರಿನ ಸೋಲಾರ್ ಹಾಕಿಸುತ್ತಾರೆ. ಆದರೆ ವಿದ್ಯುತ್ ಉಳಿಸುವ ಸೋಲಾರ್‌ನ್ನು ಹಲವರು ಬಳಸುವುದಿಲ್ಲ. ಏಕೆಂದರೆ, ಅದರ ಬಳಕೆ ಬಗ್ಗೆ ಹಲವರಿಗೆ ತಿಳಿದಿಲ್ಲ. ಅಂಥ ತಿಳುವಳಿಕೆಯನ್ನು ಈ ವೀಡಿಯೋದಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ. ಮತ್ತು ನಿಮ್ಮ ಮನೆಗೂ ಸೋಲಾರ್ ಅಳವಡಿಸಬೇಕು ಎಂದಲ್ಲಿ, 7975053559, 9108379956 ಈ ನಂಬರ್‌ನ್ನು ಸಂಪರ್ಕಿಸಿ.