- Advertisement -
ಪಶ್ಚಿಮ ಬಂಗಾಳ : ಸಾವು ನೋವುಗಳ ನಡುವೆ ಇತ್ತೀಚೆಗಷ್ಟೇ ಪಂಚಾಯತ್ ಚುನಾವಣೆ ಮುಕ್ತಾಯಗೊಂಡು ಮತೆಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಸದ್ಯ ಅಲ್ಲಿನ ಕಾನೂನು ವ್ಯವಸ್ಥೆಬಹಳ ಬಿಗಿಭದ್ರತೆಯಿಂದಲೇ ಮತ ಎಣಿಕೆಗೆ ಸಜ್ಜಾಗಿದೆ. ಹೌದು ಪ.ಬಂಗಾಳದಲ್ಲಿ ಪಂಚಾಯತ್ ಏಕ ಪ್ರಕಾರದ ಚುನಾವಣೆಯ ಮಹತ್ತರವಾದ ಫಲಿತಾಂಶ ಹೊರಬೀಳಲಿದೆ. ಮತಪೆಟ್ಟಿಗೆಗಳನ್ನು ಹೊತ್ತೊಯ್ದು ಚುನಾವಣೆ ದಿನ ಕ್ರೌರ್ಯ ಮರೆಯಲಾಗಿತ್ತಾದರೂ ನಂತರ ಪರಿಸ್ಥಿತಿ ಹತೋಟಿಗೆ ತಂದು ಮತ ಎಣಿಕೆಗೆ ಅನುವು ಮಾಡಿಕೊಡಲಾಗಿದೆ.
ಇನ್ನು ಹಿಂಸಾಚಾರ ತೀವ್ರತರಯನ್ನು ಮನಗಂಡು ಪೊಲೀಸ್ ವ್ಯವಸ್ಥೆಗೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಎಲ್ಲಾಕಡೆಗಳಲ್ಲೂ ಭಿಗಿ ಭದ್ರತೆಯಿಂದಲೇ ಮತ ಎಣಿಕೆ ನಡೆಸಲಾಗುತ್ತಿದೆ. ಮತ ಎಣಿಕೆ ಫಲಿತಾಂಶ ಕೂಡಾ ಇಂದೇ ಹೊರಬೀಳಲಿದೆ.
Amarnatha : ಅಮರನಾಥ ಯಾತ್ರೆ ಯಲ್ಲಿ 80 ಮಂದಿ ಕನ್ನಡಿಗರಿಗೆ ಗುಡ್ಡಕುಸಿತದಿಂದ ಸಂಕಷ್ಟ…!
- Advertisement -

