ಮನೆಯ ಸೊಸೆ ಅಥವಾ ಮಗಳು ಗರ್ಭಿಣಿಯಾದಾಗ, ಕೆಲ ಪದ್ಧತಿಗಳನ್ನು ಅನುಸರಿಸುವ ಕ್ರಮ ಕೆಲವೆಡೆ ಇದೆ. ಹಾಗಂತ ಈ ಪದ್ಧತಿಯನ್ನ ಎಲ್ಲರೂ ಅನುಸರಿಸುವುದಿಲ್ಲ. ಇದನ್ನ ನಂಬುವವರು ಮಾತ್ರ ಈ ನಿಯಮವನ್ನು ಅನುಸರಿಸುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಒಂದು ಮನೆಯಲ್ಲಿ ಎರಡು ಗರ್ಭಿಣಿಯರು ಇರಬಾರದೆಂದು ಹೇಳುತ್ತಾರೆ. ಅತ್ತಿಗೆ-ನಾದಿನಿ ಗರ್ಭಿಣಿಯಾಗಿದ್ದರೆ, ಅವರು ಒಂದೇ ಹೊಸ್ತಿಲನ್ನು ದಾಟಬಾರದೆಂದು ಹೇಳುತ್ತಾರೆ. ಯಾಕಂದ್ರೆ ಒಬ್ಬರ ಮಗು ಆರೋಗ್ಯವಾಗಿದ್ರೆ, ಮತ್ತೊಬ್ಬರ ಮಗುವಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಒಂದೇ ಮನೆಯಲ್ಲಿ ಗರ್ಭಿಣಿಯರಾದ ಅತ್ತಿಗೆ-ನಾದಿನಿ ಇರಬಾರದು.
ಇನ್ನು ಸೀಮಂತಕ್ಕೂ ಮುನ್ನ ಗರ್ಭಿಣಿ ಎಲ್ಲಿಯೂ ತೆಂಗಿನಕಾಯಿಯ ಉಡಿ ತುಂಬಿಸಿಕೊಳ್ಳಬಾರದು. ಉಡಿ ತುಂಬಿಸಿಕೊಳ್ಳುವುದಿದ್ದರೂ, ಹಣ್ಣು, ಬಟ್ಟೆ, ಹೂವಿನಿಂದಷ್ಟೇ ಉಡಿ ತುಂಬಿಸಿಕೊಳ್ಳಬಹುದು. ಆದರೆ ಸೀಮಂತಕ್ಕೂ ಮುನ್ನ ತೆಂಗಿನಕಾಯಿಯ ಉಡಿ ತುಂಬಿಸಿಕೊಳ್ಳುವಂತಿಲ್ಲ.
ಯಾರ ಮನೆಯ ಹೆಣ್ಣು ಮಗಳು ಗರ್ಭಿಣಿಯಾಗಿರುತ್ತಾಳೋ, ಆ ಮನೆಯವರು ಹೊಸ ಮನೆ ಕಟ್ಟುವಂತಿಲ್ಲ. ಮನೆಕಟ್ಟಲು ಪಾಯ ತೆಗೆಯುವಂತಿಲ್ಲ. ಇದು ಗರ್ಭಿಣಿಯ ಮೇಲೆ, ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಅಲ್ಲದೇ, ದೇವಸ್ಥಾನದಲ್ಲಿ ಕಾಯಿ ಒಡೆಸುವಂತಿಲ್ಲ, ಬಾಳೆಗಿಡ ನೆಡುವ ಹಾಗಿಲ್ಲ ಮತ್ತು ಬಾಳೆಗಿಡ ಕಡಿಯುವ ಹಾಗಿಲ್ಲ. ಗರ್ಭಿಣಿಯಾಗುವುದಕ್ಕೂ ಮುನ್ನ ಮತ್ತು ಮಕ್ಕಳಾದ ನಂತರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಬರಬಹುದು. ಆದರೆ ಗರ್ಭ ಧರಿಸಿದಾಗ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವಂತಿಲ್ಲ. ಹೀಗೆ ಕೆಲವರಲ್ಲಿ ಹಲವಾರು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754