ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ, ಮನೆಯ ಬಾಗಿಲು ಯಾವ ದಿಕ್ಕಿಗಿದೆ ಎಂದು ನೋಡಿ ಹೋಗುವುದು ಉತ್ತಮವೆಂದು ಹೇಳ್ತಾರೆ. ರಾಶಿಗೆ ತಕ್ಕಂತೆ ಬಾಗಿಲ ದಿಕ್ಕಿದ್ದರೆ ಇನ್ನೂ ಉತ್ತಮ. ಆದ್ರೆ ಪಶ್ಚಿಮ ದಿಕ್ಕಿನಲ್ಲಿ ಬಾಗಿಲಿದ್ದರೆ ಉತ್ತಮಾನಾ ಅಲ್ಲವಾನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪಶ್ಚಿಮ ದಿಕ್ಕಿನಲ್ಲಿ ಬಾಗಿಲಿದ್ದರೆ ತಪ್ಪಲ್ಲ ಆದ್ರೆ ಆ ಮನೆಗೊಂದು ಹಿಂಬಾಗಿಲು ಇರಲೇಬೇಕು. ಅಂದರೆ ಪೂರ್ವ ದಿಕ್ಕಿಗೊಂದು ಬಾಗಿಲಿರಬೇಕು. ಯಾಕಂದ್ರೆ ಮನೆಯ ಪೂರ್ವ ದಿಕ್ಕಿನ ಬಾಗಿಲಿದ್ದರೆ, ಯಾವುದಾದರೂ ಕಷ್ಟ, ನಕಾರಾತ್ಮಕ ಶಕ್ತಿ ಇದ್ದರೆ ಅದು ಪೂರ್ವ ದಿಕ್ಕಿನ ಮೂಲಕ ತೊಲಗುತ್ತದೆ. ಇಲ್ಲವಾದಲ್ಲಿ ಮನೆ ಜನರು ಕಷ್ಟ ಎದುರಿಸಬೇಕಾಗುತ್ತದೆ.
ಇನ್ನು ನಿಮಗೆ ಪೂರ್ವ ದಿಕ್ಕಿನಲ್ಲಿ ಬಾಗಿಲು ಮಾಡಲಾಗದಿದ್ದರೂ, ಒಂದು ಕಿಟಕಿಯನ್ನಾದರೂ ಮಾಡಿದರೆ ಉತ್ತಮ. ಇನ್ನು ಮನೆ ಯಾವುದೇ ದಿಕ್ಕಿನಲ್ಲಿದ್ದರೂ, ಮನೆ ಸ್ವಚ್ಛವಾಗಿರಿಸಿಕೊಳ್ಳಿ. ದೇವರಲ್ಲಿ ಭಕ್ತಿ ಮಾಡಿ, ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




