ಕನಸ್ಸಿನಲ್ಲಿ ಪ್ರಾಣಿ, ಪಕ್ಷಿ, ಹೆಣ್ಣು, ಮಂಗಳಮುಖಿಯರು ಬಂದ್ರೆ ಏನರ್ಥ ಅನ್ನೋ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇಂದು ನಾವು ಯಾವ ಹಣ್ಣು ಕನಸ್ಸಿನಲ್ಲಿ ಬಂದ್ರೆ ಶುಭ – ಅಶುಭ ಅನ್ನೋ ಬಗ್ಗೆ ಹೇಳಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕನಸ್ಸಿನಲ್ಲಿ ಅನಾನಸ್ ಹಣ್ಣು ತಿಂದ್ರೆ, ಮೊದಲು ಕಷ್ಟ ಬಂದು ನಂತರ ಸಂತಸ ಕಾಣುವಿರಿ ಎಂದರ್ಥ. ಯಾಕಂದ್ರೆ ಹೊರಗೆ ಮುಳ್ಳುಮುಳ್ಳಾಗಿರುವ ಅನಾನಸ್ ಒಳಗೆ ಸಿಹಿಸಿಹಿಯಾಗಿರುತ್ತದೆ. ಹಾಗಾಗಿ ಅನಾನಸ್ ತಿಂದಂತೆ ಕನಸು ಕಂಡ್ರೆ ಮೊದಲು ಕಷ್ಟ ಆಮೇಲೆ ಒಳ್ಳೆಯದಾಗುತ್ತೆ ಎಂದರ್ಥ.

ಕನಸ್ಸಿನಲ್ಲಿ ನೆಲ್ಲಿಕಾಯಿ ತಿನ್ನೋ ರೀತಿ ಕನಸ್ಸು ಬಿದ್ರೆ, ನೀವು ಯಾವುದೋ ಶುಭಸಮಾಚಾರ ಕೇಳಲಿದ್ದೀರಿ ಎಂದರ್ಥ. ಇನ್ನು ಪೇರಲೆ ಹಣ್ಣು ತಿನ್ನುವಂತೆ ಕನಸ್ಸು ಬಿದ್ದರೆ, ಲಕ್ಷ್ಮೀ ಕೃಪೆ ನಿಮ್ಮ ಮೇಲಾಗಲಿದೆ, ಹಣಕಾಸಿನ ಸಮಸ್ಯೆ ಬಗೆಹರೆಯಲಿದೆ. ಧನಪ್ರಾಪ್ತಿಯಾಗಲಿದೆ ಎಂಬುದು ಇದರ ಅರ್ಥ.

ಅವಿವಾಹಿತರು ದಾಳಿಂಬೆಹಣ್ಣನ್ನ ಕನಸ್ಸಿನಲ್ಲಿ ಕಂಡ್ರೆ ಕಂಕಣಭಾಗ್ಯ ಕೂಡಿಬರಲಿದೆ ಎಂದು ಅರ್ಥ. ಅಲ್ಲದೇ, ದಾಳಿಂಬೆ ಹಣ್ಣನ್ನ ತಿಂದಂತೆ ಕನಸ್ಸು ಬಿದ್ರೆ, ಧನಪ್ರಾಪ್ತಿಯಾಗುತ್ತದೆ ಅಂದರ್ಥ. ಕನಸ್ಸಿನಲ್ಲಿ ಗೊಂಚಲು ಗೊಂಚಲು ದ್ರಾಕ್ಷಿ ಹಣ್ಣು ಕಂಡರೆ, ನಿಮ್ಮ ಆರೋಗ್ಯ ಸುಧಾರಿಸುತ್ತದೆ ಎಂದರ್ಥ. ಇನ್ನು ಕೊಳೆತ ಹಣ್ಣುಗಳು ಕನಸ್ಸಿನಲ್ಲಿ ಬರುವುದು ಉತ್ತಮವಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754