Sandalwood: ರೇಣುಕೆ ಪಾತ್ರಧಾರಿ ಮಹತಿ ಸಂದರ್ಶನದಲ್ಲಿ ಮಾತನಾಡಿದ್ದು, ಓದುವುದರಲ್ಲೂ ಈಕೆ ಜಾಣೆಯಂತೆ. ಎಲ್ಲರಿಗೂ ಕಬ್ಬಿಣದ ಕಡಲೆಕಾಯಿಯಾಗಿರುವ ಗಣಿತ, ಈಕೆಗೆ ಕಷ್ಟವೇ ಅನ್ನಿಸಿರಲಿಲ್ಲವಂತೆ.
ಮಹತಿ 10ನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿಯೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅಲ್ಲದೇ, ಎಂಜಿನಿಯರಿಂಗ್‌ನಲ್ಲೂ ಮಹತಿ ಗಣಿತದಲ್ಲಿ ಉತ್ತಮ ಅಂಕದ“ಂದಿಗೆ ಉತ್ತೀರ್ಣರಾಗಿದ್ದಾರೆ. ಅವರ ಶಿಕ್ಷಕಿಯೇ ನಿಜಕ್ಕೂ ನೀನು ಮ್ಯಾಚ್ಸ್‌ನಲ್‌ಲಿ ಇಷ್ಟು ಅಂಕ ತೆಗ್ದಿದ್ಯಾ..? ಅಂತಾ ಪ್ರಶ್ನಿಸಿದ್ದರಂತೆ. ಮಹತಿಯ ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.




