ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರ ಉಪದೇಶಿಸಲು ಕಾರಣವೇನು..?

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರವನ್ನು ಉಪದೇಶಿಸುತ್ತಾರೆ. ಎಲ್ಲ ವಿದ್ಯಾರ್ಥಿಗಳನ್ನ ಬಿಟ್ಟು ಅರ್ಜುನನಿಗೆ ಅಷ್ಟೇ ಯಾಕೆ ದ್ರೋಣರು ಈ ವಿದ್ಯೆ ಉಪದೇಶಿಸಿದರು..? ದ್ರೋಣರು ಬೇಧಭಾವ ಮಾಡಿದರೇ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಒಮ್ಮೆ ದ್ರೋಣರು ಶಿಷ್ಯರೊಡನೆ ಸ್ನಾನಕ್ಕಾಗಿ ಗಂಗಾನದಿಗೆ ತೆರಳಿದರು. ಅವರು ಸ್ನಾನಕ್ಕೆ ಇಳಿದಾಗ, ನದಿಯಲ್ಲಿ ಇದ್ದ ಮೊಸಳೆ ದ್ರೋಣರ ಕಾಲು ಹಿಡಿಯಿತು. ಇದೇ ಉತ್ತಮ ಕಾಲವೆಂದು ತಿಳಿದ ದ್ರೋಣರು, ತಮ್ಮನ್ನು ಕಾಪಾಡುವಂತೆ ಕೂಗಿಕೊಂಡರು. ಆಗ ಅರ್ಜುನ ಮೊಸಳೆ ದೇಹ ಛಿದ್ರಗೊಳ್ಳುವಂತೆ ಬಾಣ ಪ್ರಯೋಗಿಸಿದ. ಆದ್ರೆ ಉಳಿದವರೆಲ್ಲ ಅದನ್ನು ನೋಡುತ್ತ ಸುಮ್ಮನೆ ನಿಂತಿದ್ದರೇ ವಿನಃ, ದ್ರೋಣರನ್ನು ರಕ್ಷಿಸಲು ಯಾರೂ ಮುಂದೆ ಬರಲಿಲ್ಲ.

ಹಾಗಾಗಿ ದ್ರೋಣರು, ಅರ್ಜುನ ನಿನ್ನ ಕಾರ್ಯವನ್ನು ಮೆಚ್ಚಿ ನಿನಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾವಿದ್ಯೆಯನ್ನು ಹೇಳಿಕೊಡುತ್ತೇನೆ. ಇದು ಬಿಲ್ವಿದ್ಯೆಯಲ್ಲೇ ಅತೀ ಶ್ರೇಷ್ಠವಾದ ವಿದ್ಯೆಯಾಗಿದೆ. ಇದಕ್ಕೆ ಸಮಾನವಾದ ಅಸ್ತ್ರ ಬೇರೊಂದಿಲ್ಲ. ಬಲಿಷ್ಠನಾದ ಶತ್ರುವನ್ನು ಸಂಹಾರ ಮಾಡಲು ಈ ಅಸ್ತ್ರವನ್ನು ಬಳಸು ಎಂದು ಹೇಳುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author