Sandalwood: ನಟ ದುನಿಯಾ ವಿಜಿ ತಮ್ಮ ಮುಂದಿನ ಸಿನಿಮಾವಾಗ ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಲವು ವಿಷಯಗಳನ್ನು ಹಂಚಿಕ“ಂಡಿದ್ದಾರೆ.
ಅದೆಷ್ಟೋ ಜನ ರೈತರು ಭೂಮಿ ವಿಷಯವಾಗಿ ಕೋರ್ಟ್ ಕಚೇರಿ ಅಲೆದಾಡಿಯೇ ತಮ್ಮ ಜೀವನ ಸವೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದ ಸಿನಿಮಾನೇ ಲ್ಯಾಂಡ್ ಲಾರ್ಡ್. ಬಡ ರೈತನ ಜಮೀನನ್ನು ಶ್ರೀಮಂತ ವ್ಯಕ್ತಿ ಮೋಸದಿಂದ ತೆಗೆದುಕ“ಳ್ಳುವುದೆಲ್ಲವೂ, ಆಗಾಗ ನಡೆಯುತ್ತಿರುತ್ತದೆ. ಇಂಥ ಕಥೆಯ“ಂದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.
ಇನ್ನು ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪಾತ್ರದ ಬಗ್ಗೆ ಮಾತನಾಡಿರುವ ವಿಜಯ್, ರಾಜ್ ಮತ್ತು ನನ್ನ ಪಾತ್ರ ನೋಡಿದಾಗ, ನಾವಿಬ್ಬರು ರಾಜ್ ಮತ್ತು ವಿಜಿ ಎನ್ನಿಸುವುದಿಲ್ಲ. ಅಷ್ಟು ಅದ್ಭುತವಾಗಿ ಅವರು ನಟಿಸಿದ್ದಾರೆ. ಯಾರನ್ನೂ ಮೇಲು-ಕೀಳು ಎಂಬ ಬೇಧವಿಲ್ಲದೇ ರಾಜ್ ಮಾತನಾಡುತ್ತಾರೆ. ನನಗೆ ಅವರ ಆ ಗುಣ ಇಷ್ಟವೆಂದು ಹೇಳ್ತಾರೆ ದುನಿಯಾ ವಿಜಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




