ಹಲವರಿಗೆ ಹಲವು ಬಾರಿ ರಸ್ತೆಯಲ್ಲಿ ಹಣ ಸಿಗುತ್ತದೆ. ರಸ್ತೆಯಲ್ಲಿ ಹಣ ಸಿಕ್ಕರೆ ಅದೃಷ್ಟ ಖುಲಾಯಿಸಿದಂತೆ ಅಂತಾನೂ ಹೇಳ್ತಾರೆ. ಆದ್ರೆ ರಸ್ತೆಯಲ್ಲಿ ಸಿಕ್ಕ ಹಣವನ್ನ ಹಾಗೇ ತಂದು ಮನೆಯಲ್ಲಿ ಇರಿಸುವಂತಿಲ್ಲ. ಅಲ್ಲದೇ, ಸಿಕ್ಕ ನಾಣ್ಯವನ್ನ ಖರ್ಚು ಮಾಡಬಾರದು.

ಇನ್ನು ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನ ಮನೆಗೆ ತಂದು ಅರಿಷಿನದ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ದೇವರಕೊಣೆಯಲ್ಲಿ ಒಂದು ಚಿಕ್ಕ ಬೌಲ್‌ನಲ್ಲಿ ಅಕ್ಕಿ ಇರಿಸಿ ಅದರ ಮೇಲೆ ಈ ನಾಣ್ಯವನ್ನಿರಿಸಿ, ಅದರ ಮೇಲೆ ಅರಿಶಿನ ಕುಂಕುಮ ಹಾಕಬೇಕು.
ಇದರಿಂದ ಅದೃಷ್ಟ ಖುಲಾಯಿಸುತ್ತದೆ. ಮತ್ತು ಹೀಗೆ ರಸ್ತೆಯಲ್ಲಿ ದುಡ್ಡು ಸಿಗುವುದು ನಿಮ್ಮ ಲಕ್ ಖುಲಾಯಿಸುವ ಸೂಚನೆ ನೀಡುತ್ತದೆ. ಅಷ್ಟೇ ಅಲ್ಲದೇ, ನಿಮಗೆ ಹೆಚ್ಚು ಹಣ ಪ್ರಾಪ್ತಿಯಾಗುವ ಸೂಚನೆ ಕೂಡ ಹೌದು. ಹಾಗಾಗಿ ರಸ್ತೆಯಲ್ಲಿ ಸಿಕ್ಕ ಹಣವನ್ನ ಖರ್ಚು ಮಾಡುವುದಾಗಲಿ ಅಥವಾ, ದೇವಸ್ಥಾನದ ಹುಂಡಿಗೆ ಹಾಕುವ ಬದಲು ಮನೆಗೆ ತಂದಿಟ್ಟುಕೊಳ್ಳಿ.
ಆದ್ರೆ ನೆನಪಿರಲಿ ಕೆಲವರು ಮಾಟ ಮಂತ್ರದ ಸಂದರ್ಭದಲ್ಲಿ ನಿಂಬೆಹಣ್ಣು, ಅರಿಷಿನ ಕುಂಕುಮ ಇನ್ನಿತರ ವಸ್ತುಗಳ ಜೊತೆಗೆ ನಾಣ್ಯವನ್ನಿರಿಸುತ್ತಾರೆ. ಅದನ್ನ ಮನೆಗೆ ತರಬೇಡಿ. ಆದ್ರೆ ಬರೀ ನಾಣ್ಯವಷ್ಟೇ ಸಿಕ್ಕರೆ ತನ್ನಿ. ಅಂತೆಯೇ ಪ್ರತಿ ಶುಕ್ರವಾರ ಆ ನಾಣ್ಯಕ್ಕೆ ಭಕ್ತಿಯಿಂದ ಚಿಕ್ಕ ಪೂಜೆ ಸಲ್ಲಿಸಿ.
ಇನ್ನು ನಾಣ್ಯ ಸಿಕ್ಕಿಲ್ಲ ನನಗೆ ನೋಟ್ ಸಿಕ್ಕಿದೆ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ನೋಟು ಕೂಡ ಲಕ್ಷ್ಮೀಯೇ. ಹಾಗಾಗಿ ಅದನ್ನ ತಂದು ಅದರ ಮೇಲೆ ಕೊಂಚ ನೀರು ಚುಮುಕಿಸಿ ದೇವರ ಕೋಣೆಯಲ್ಲಿಟ್ಟು ಪೂಜಿಸಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

