ರಸ್ತೆಯಲ್ಲಿ ಹೋಗುವಾಗ ದುಡ್ಡು ಸಿಕ್ಕರೆ ಅದನ್ನ ತೆಗೆದುಕೊಳ್ಳಬೇಕಾ..? ಬೇಡವಾ..? ತೆಗೆದುಕೊಂಡರೆ ಅದೃಷ್ಟನಾ..? ಇಲ್ಲಾ ನಷ್ಟಾನಾ..? ಈ ಎಲ್ಲ ವಿಷಯಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಮನುಷ್ಯ ದುಡಿಯೋದೇ ಜೀವನ ನಡೆಸುವುದಕ್ಕೆ. ಇಂದಿನ ಕಾಲದಲ್ಲಂತೂ ದುಡ್ಡಿದ್ದರೆ ಜೀವನ, ಸಂಬಂಧ, ಪ್ರೀತಿ ಎನ್ನುವಂತಾಗಿದೆ. ಬಡವನಾಗಿದ್ದಾಗ ಸಂಬಂಧಿಕರಿಗೆ ನಾವು ನೆನಪಾಗುವುದೇ ಇಲ್ಲ. ಅದೇ ಶ್ರೀಮಂತನಾದರೆ ಸಂಬಂಧಿಕರು ಹೆಚ್ಚು ಬೆಲೆ ಕೊಡುತ್ತಾರೆ. ಹಾಗಾಗಿ ಇಂದಿನ ಕಾಲದಲ್ಲಿ ಸಂಬಂಧಕ್ಕಿಂತ ಹಣಕ್ಕೆ ಬೆಲೆ ಎನ್ನುವಂತಾಗಿದೆ. ಇನ್ನು ರಸ್ತೆಯಲ್ಲಿ ಸಿಗುವ ದುಡ್ಡನ್ನ ತೆಗೆದುಕೊಳ್ಳಬೇಕೋ ಬೇಡವೋ ಅನ್ನೋದು ಇವತ್ತಿನ ವಿಷಯ.
ರಸ್ತೆಯಲ್ಲಿ ಸಿಕ್ಕ ದುಡ್ಡು ತೆಗೆದುಕೊಂಡರೆ ಅದೃಷ್ಟ ಸಿಕ್ಕಂತೆ. ಆದ್ರೆ ಮಾಟ ಮಂತ್ರ ಮಾಡಿದ ಜಾಗದಲ್ಲೂ ಕೂಡ ದುಡ್ಡು ಇರಿಸಲಾಗುತ್ತದೆ. ಅದನ್ನ ಮಾತ್ರ ತೆಗೆದುಕೊಳ್ಳಬೇಡಿ. ಇನ್ನು ನಿಮಗೆ ರಸ್ತೆಯಲ್ಲಿ ದುಡ್ಡು ಸಿಕ್ಕರೆ, ಅದನ್ನ ತಂದು ಅರಿಶಿನದ ನೀರಲ್ಲಿ ತೊಳೆದು, ದೇವರ ಮುಂದಿಟ್ಟು ನಮಸ್ಕಾರ ಮಾಡಬೇಕು. ನಂತರ ಅದನ್ನ ನಿಮ್ಮ ಪರ್ಸ್‌ನಲ್ಲಿರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅದನ್ನ ಖರ್ಚು ಮಾಡಬಾರದು. ಹೀಗೆ ಮಾಡಿದ್ದಲ್ಲಿ ಮಾತ್ರ ನಿಮಗೆ ಲಾಭವಾಗುತ್ತದೆ.
ಇನ್ನು ರಸ್ತೆಯಲ್ಲಿ 100, 200 ರೂಪಾಯಿ ನೋಟು ಸಿಕ್ಕರಷ್ಟೇ ಅದೃಷ್ಟ ಖುಲಾಯಿಸಿದಂತಲ್ಲ. ಬದಲಾಗಿ ಒಂದು ರೂಪಾಯಿ ಸಿಕ್ಕರೂ ಕೂಡ ಉತ್ತಮವೇ. ಅದನ್ನ ತಂದು ಮನೆಯಲ್ಲಿರಿಸಬಹುದು. ಇನ್ನು ರಸ್ತೆಯಲ್ಲಿ ಸಿಕ್ಕ ಹಣ ಇಟ್ಟುಕೊಳ್ಳುವ ಮನಸ್ಸಿಲ್ಲದಿದ್ದರೆ, ಅದನ್ನು ಬಡವರಿಗೆ ನೀಡಿ ಸಹಾಯ ಮಾಡಿ. ಇಲ್ಲವೇ ದೇವಸ್ಥಾನದ ಹುಂಡಿಗೆ ಹಾಕಿ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

