ನಾವು ನಿಮಗೆ ಈಗಾಗಲೇ ದೇವಸ್ಥಾನಕ್ಕೆ ಹೋದಾಗ ಯಾವ ನಿಯಮವನ್ನ ಅನುಸರಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇದೀಗ ದೇವಸ್ಥಾನಕ್ಕೆ ಹೋಗಿ ಬರುವಾಗ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸಾಮಾನ್ಯವಾಗಿ ನಾವು ಎಲ್ಲಾದರೂ ಹೊರಗಡೆ ಹೋದ್ರೆ, ಮನೆಗೆ ಬಂದ ತಕ್ಷಣ ಕೈಕಾಲು ತೊಳೆದು, ಊಟ ತಿಂಡಿ ಮಾಡ್ತೀವಿ. ಅಥವಾ ಮುಂದಿನ ಕೆಲಸ ಮಾಡ್ತೀವಿ. ಅದರಲ್ಲೂ ಈ ಕೊರೊನಾ ಕಾಲದಲ್ಲಿ ಯಾರನ್ನಾದರೂ ಭೇಟಿಯಾದರೂ ಮನೆಗೆ ಬಂದು ಕೈ ಕಾಲನ್ನ ಸ್ವಚ್ಛವಾಗಿ ತೊಳೆಯೋದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಆದ್ರೆ ನಾವು ದೇವಸ್ಥಾನಕ್ಕೆ ಹೋಗಿ ಬಂದ್ರೆ ಕೈ ಕಾಳು ತೊಳಿಯಬಾರದು ಅಂತಾ ಹೇಳ್ತಾರೆ.
ಯಾಕೆ ಹೀಗೆ ಹೇಳ್ತಾರೆ ಅಂತಾ ನೋಡೋದಾದ್ರೆ, ನಾವು ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಪಡೆದು, ಸ್ವಲ್ಪ ಪುಣ್ಯ ಪ್ರಾಪ್ತಿ ಮಾಡಿಕೊಂಡು ಬಂದಿರ್ತೀವಿ. ಆ ಪುಣ್ಯ ಸಂಪೂರ್ಣವಾಗಿ ನಮ್ಮದಾಗಬೇಕು ಅಂದ್ರೆ, ನಾವು ದೇವಸ್ಥಾನದಿಂದ ಬಂದ ಬಳಿಕ ಕೈ ಕಾಲು ತೊಳೆಯಬಾರದು ಅಂತಾ ಹಿರಿಯರು ಹೇಳ್ತಾರೆ.
ಇನ್ನು ದೇವಸ್ಥಾನಕ್ಕೆ ಹೋಗಿ ಬರುವಾಗ ಯಾರದ್ದಾದರೂ ಮನೆಗೆ ಅಥವಾ ಅಂಗಡಿಗೆ ಹೋಗಬಾರದು. ಯಾಕಂದ್ರೆ ನಮ್ಮ ಹಿರಿಯರು ಹೇಳುವ ಪ್ರಕಾರ, ನಾವು ದೇವಸ್ಥಾನಕ್ಕೆ ಹೋಗಿ ಬರುವಾಗ, ಬೇರೆಡೆ ಹೋದರೆ, ನಮ್ಮ ಜೊತೆ ಇದ್ದ ಸಕಾರಾತ್ಮಕ ಶಕ್ತಿಯ ಹೆಚ್ಚಿನ ಪ್ರಭಾವ ಆ ಮನೆಯವರಿಗೆ ಹೋಗುತ್ತದೆಯಂತೆ. ಹಾಗಾಗಿ ಸಂಪೂರ್ಣ ಪುಣ್ಯ, ಆಶೀರ್ವಾದ, ಸಕಾರಾತ್ಮಕ ಶಕ್ತಿಯೆಲ್ಲ ನಮ್ಮ ಜೊತೆಯಲ್ಲೇ ಇರಬೇಕು ಅಂದ್ರೆ ನಾವು ದೇವಸ್ಥಾನದಿಂದ ನೇರವಾಗಿ ಮನೆಗೆ ಬರಬೇಕು.
ಬೇರೆ ಊರಿಗೆ ದೇವಸ್ಥಾನಕ್ಕೆ ಹೋದರೆ, ಆಗ ನೇರವಾಗಿ ಮನೆಗೆ ಬರಲಾಗುವುದಿಲ್ಲ. ಹೋಟೆಲ್, ಅಥವಾ ಬೇರೆಡೆ ಹೋಗಬೇಕಾಗುತ್ತದೆ. ಆ ವೇಳೆ ಕೊಂಚ ಪ್ರಸಾದವಾದರೂ, ಮನೆಗೆ ತರಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




