ನಾವು ಪ್ರತಿದಿನ ಚಾಣಕ್ಯ ನೀತಿಯ ಬಗ್ಗೆ ಹೇಳುತ್ತಿದ್ದೇವೆ. ಜೀವನದ ಬಗ್ಗೆ, ಯಶಸ್ಸಿನ ಬಗ್ಗೆ, ಹೆಣ್ಣಿನ ಬಗ್ಗೆ, ಪ್ರಾಣಿಗಳ ಬಗ್ಗೆ ಹಲವಾರು ವಿಷಯಗಳನ್ನ ಹೇಳಿರುವ ಚಾಣಕ್ಯರು, ಮನುಷ್ಯ ಯಾವ ರೀತಿ ಜೀವಿಸಬೇಕು ಅಂತ ಕೂಡ ಹೇಳಿದ್ದಾರೆ. ಪ್ರಾಣಿಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅಂತಲೂ ಹೇಳಿದ್ದಾರೆ. ಅದರಲ್ಲೂ ನಾಯಿ ಮತ್ತು ಕಾಗೆಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನಾಯಿ ಆಹಾರ ಸಿಕ್ಕಾಗ ಹೆಚ್ಚೆಚ್ಚು ತಿನ್ನುತ್ತದೆ. ಆಹಾರ ಸಿಗದಿದ್ದಾಗ, ಸಿಕ್ಕಷ್ಟು ತಿಂದು ತೃಪ್ತಿಯಾಗಿರುತ್ತದೆ. ಸುಖವಾಗಿ ನಿದ್ರಿಸುತ್ತದೆ. ಆದರೆ ಚಿಕ್ಕ ಶಬ್ಧವಾದರೂ ಥಟ್ ಅಂತಾ ಏಳುತ್ತದೆ. ತನ್ನ ಒಡೆಯನಿಗೆ ನಿಯತ್ತಾಗಿರುತ್ತದೆ. ಶೌರ್ಯವಂತವಾಗಿರುತ್ತದೆ. ಅದೇ ರೀತಿ ಮನುಷ್ಯ ಕೂಡ ಇರಬೇಕು ಅನ್ನೋದು ಚಾಣಕ್ಯರ ಮಾತು.
ಮನುಷ್ಯನಿಗೆ ಅವಕಾಶಗಳು ಸಿಕ್ಕಾಗ ಅದರಿಂದ ಆದಷ್ಟು ಲಾಭ ಪಡಿಯಬೇಕು. ಆದರೆ ನಿಯತ್ತಾಗಿರಬೇಕು. ಅವಕಾಶ ಸಿಗದಿದ್ದಾಗ, ಇದ್ದುದರಲ್ಲೇ ಸಂತೃಪ್ತಿ ಪಟ್ಟುಕೊಳ್ಳಬೇಕು. ಎಂಥ ಸ್ಥಿತಿಯಲ್ಲೂ ಕೂಡ ಸಂತುಷ್ಟನಾಗಿರಬೇಕು. ಹೆಚ್ಚು ಆಸೆ ಪಡಬಾರದು. ಜೀವನದಲ್ಲಿ ಸುಖವಾಗಿರಬೇಕು, ಆದ್ರೆ ಮೈ ಮರಿಯಬಾರದು. ಮೈ ಮರೆತರೆ, ದುರಂತ ಸಂಭವಿಸುವ ಸಾಧ್ಯತೆ ಹೆಚ್ಚು.
ಇನ್ನು ಕಾಗೆಯಿಂದ ಮನುಷ್ಯ ಕಲಿಯಬೇಕಾದುದ್ದೇನಂದ್ರೆ, ಕಾಗೆ ಒಮ್ಮೊಮ್ಮೆ ಅವಿತಿರುತ್ತದೆ. ಒಮ್ಮೊಮ್ಮೆ ಒಟ್ಟಾಗಿರುತ್ತದೆ. ತನಗೆ ಸಿಗುವ ಆಹಾರವನ್ನ ಕೂಡಿಡುತ್ತದೆ. ಬಹಳ ಎಚ್ಚರಿಕೆಯಿಂದಿರುತ್ತದೆ. ಮತ್ತು ಯಾರನ್ನೂ ಕೂಡ ನಂಬುವುದಿಲ್ಲ.
ಕಾಗೆಯಂತೆ ಮನುಷ್ಯ ಎಲ್ಲರೊಂದಿಗೂ ಬೆರೆಯುವುದನ್ನ ಮತ್ತು ಕೆಲ ಸಮಯದಲ್ಲಿ ಒಂಟಿಯಾಗಿರುವುದನ್ನ ಕಲಿಯಬೇಕು. ಕಾಗೆ ಹೇಗೆ ಆಹಾರ ಸಂಗ್ರಹಿಸಿಡುತ್ತದೆಯೋ, ಮನುಷ್ಯನು ಹಾಗೆಯೇ ಕಷ್ಟಕಾಲಕ್ಕಾಗಿ ಹಣ ಸಂಗ್ರಹಿಸಿಡಬೇಕು. ಅಲ್ಲದೇ, ಕಾಗೆಯಂತೆ ಮನುಷ್ಯ ಎಲ್ಲರನ್ನೂ ನಂಬಬಾರದು, ಬಹಳ ಎಚ್ಚರಿಕೆಯಿಂದ ಇರಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ


