Friday, December 5, 2025

Latest Posts

ಕನಸ್ಸಿನಲ್ಲಿ ದೇವರು ಬಂದ್ರೆ ಏನರ್ಥ.? ಶುಭ ಸೂಚನೆಯೋ, ಅಶುಭವೋ..?

- Advertisement -

ಈಗಾಗಲೇ ನಾವು ಕನಸಿನ ಬಗ್ಗೆ ಸುಮಾರು ವಿಷಯಗಳನ್ನ ಹೇಳಿದ್ದೇವೆ. ಗೋವು, ಆನೆ, ಕುದುರೆ ಇತ್ಯಾದಿ ಪ್ರಾಣಿ ಪಕ್ಷಿ, ನದಿ ಝರಿ ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ದೇವರು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಲಗುವಾಗ ದೇವರ ನಾಮಸ್ಮರಣೆ ಮಾಡಿ, ದೇವರಿಗೆ ಕೈ ಮುಗಿದು ಮಲಗಬೇಕು ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣ ಏನೆಂದರೆ, ಉತ್ತಮ ಕನಸ್ಸು ಬೀಳಲಿ, ನಮಗೆ ಬೀಳುವ ಕನಸ್ಸಿನಿಂದ ನಮ್ಮ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀಳದಿರಲಿ ಎಂಬ ಕಾರಣಕ್ಕೆ ದೇವರನ್ನ ನೆನೆದು ಮಲಗಲು ಹೇಳುತ್ತಾರೆ. ಇದೇ ರೀತಿ ನಾವು ದೇವರನ್ನ ನೆನೆದು ಮಲಗಿದ ಬಳಿಕ, ಕನಸ್ಸಿನಲ್ಲಿ ದೇವರು ಬಂದರೆ ಏನರ್ಥ ಅನ್ನೋ ಬಗ್ಗೆ ನಾವಿವತ್ತು ತಿಳಿಯೋಣ..

ದೇವರು ಕನಸ್ಸಿನಲ್ಲಿ ಬಂದರೆ, ನಿಮ್ಮ ಭಕ್ತಿಗೆ ದೇವರು ಮೆಚ್ಚಿದ್ದಾನೆ ಎಂದರ್ಥ. ಕೆಲವೊಮ್ಮೆ ನೀವು ದೇವರಲ್ಲಿ ಭಕ್ತಿ ಮಾಡದಿದ್ದಾಗಲೂ ನನ್ನನ್ನು ನೀನು ಮರೆತಿದ್ದಿ ಎಂಬ ಸೂಚನೆ ನೀಡಲು ಕೂಡ ದೇವರು ಕನಸ್ಸಿನಲ್ಲಿ ಬರುತ್ತಾನೆ. ಆದ್ದರಿಂದ ದೇವರು ಕನಸ್ಸಿನಲ್ಲಿ ಬಂದರೆ, ದೇವರ ನಾಮಸ್ಮರಣೆ, ಆರಾಧನೆಯನ್ನ ತಪ್ಪದೇ ಮಾಡಿದರೆ ಒಳ್ಳೆಯದಾಗುತ್ತದೆ.

ನೀವು ಕಷ್ಟದಲ್ಲಿದ್ದಾಗ, ನಿಮ್ಮ ಕನಸ್ಸಿನಲ್ಲಿ ದೇವರು ಬಂದರೆ, ಆತ ನಿಮ್ಮೊಂದಿಗಿದ್ದಾನೆ, ಮುಂದೆ ನಿಮಗೆಲ್ಲ ಒಳ್ಳೆಯದಾಗುತ್ತದೆ ಎಂದರ್ಥ. ಇನ್ನು ನಿಮ್ಮ ಮನೆಯಲ್ಲಿ ದೇವರು ಬಂದಂತೆ ಕಂಡರೆ, ನಿಮ್ಮ ಶುಭ ದಿನಗಳು ಶುರುವಾದವು ಎಂದರ್ಥ.

ಆದ್ರೆ ನಿಮ್ಮ ಕನಸ್ಸಿನಲ್ಲಿ ದೇವರು ಕೋಪಿಸಿಕೊಂಡರೆ, ಸಿಟ್ಟಾದಂತೆ ಕಂಡರೆ, ನೀವೇನೋ ತಪ್ಪು ಮಾಡಿದ್ದೀರಿ, ದೇವರ ಬಗ್ಗೆ ಸರಿಯಾದ ನಿಯಮ ಅನುಸರಿಸುತ್ತಿಲ್ಲ, ಮಡಿ ಆಚರಿಸುತ್ತಿಲ್ಲ ಅಂತಾ ಅರ್ಥ. ಇಂಥ ಕನಸು ಬಿದ್ದಾಗ ನೀವು ಯಾವುದಾದರೂ ಬೇಡದ ಕೆಲಸ ಮಾಡುತ್ತಿದ್ದರೆ, ತಕ್ಷಣ ಅದನ್ನ ನಿಲ್ಲಿಸಿ, ಮತ್ತು ದೇವರ ಸ್ಮರಣೆ ಮಾಡಿ.

ಪೂಜೆ, ಪುನಸ್ಕಾರ, ತುಪ್ಪದ ದೀಪ ಹಚ್ಚುವುದು, ಹೋಮ ಹವನ ಮಾಡಿಸುವುದು, ಹರಕೆ ಹೇಳಿಕೊಳ್ಳುವುದು ಇತ್ಯಾದಿಗಳು ಭಕ್ತರ ನಂಬಿಕೆಗೆ ಬಿಟ್ಟಿದ್ದು, ಆದ್ರೆ ದೇವರು ಯಾವಾಗಲೂ ಆಡಂಬರವನ್ನ ಬಯಸುವುದಿಲ್ಲ. ಭಕ್ತಿಯಿಂದ ಕೈ ಮುಗಿದರೆ ಸಾಕು, ದೇವರ ಕೃಪೆ ನಿಮ್ಮ ಮೇಲಿರುತ್ತದೆ.

ಯಾರು ಜೀವನದಲ್ಲಿ ಸುಳ್ಳು ಹೇಳದೇ, ಯಾರಿಗೂ ಮೋಸ ಮಾಡದೇ, ಯಾರಿಗೂ ಕೆಟ್ಟದ್ದನ್ನ ಬಯಸದೇ, ನಿಯತ್ತಿನಿಂದ ಇರ್ತಾರೋ. ಅಂಥವರ ಮೇಲೆ ದೇವರ ಕೃಪೆ ಇದ್ದೇ ಇರುತ್ತದೆ. ಯಾಕಂದ್ರೆ ಒಳ್ಳೆಯತನದಲ್ಲೇ ದೇವರಿರುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss