ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಸ್ವಪ್ನಗಳಿಗೆ ಏನು ಅರ್ಥ ಅನ್ನೋ ಬಗ್ಗೆ ಈಗಾಗಲೇ ನಾವು ಹೇಳಿದ್ದೇವೆ. ಇವತ್ತು ನಾವು ಸಿಂಹ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕಾಡಿನ ರಾಜ, ಪ್ರಾಣಿಗಳಲ್ಲೇ ಅತ್ಯಂತ ಕ್ರೂರ ಪ್ರಾಣಿ ಮತ್ತು ನೋಡಲು ಭಯಾನಕವಾದರೂ, ವಿಭಿನ್ನ ಅಂದ ಹೊಂದಿದ ಪ್ರಾಣಿ ಅಂದ್ರೆ ಅದು ಸಿಂಹ. ಇಂಥ ಸಿಂಹ ಕನಸಿನಲ್ಲಿ ಬಂದ್ರೆ ಏನರ್ಥ.? ನಮಗೇನಾದರೂ ಗಂಡಾಂತರ ಕಾದಿರುತ್ತಾ..? ಅಥವಾ ಏನಾದ್ರೂ ದುರ್ಘಟನೆ ನಡೆಯುವ ಸೂಚನೆನಾ..? ಎಂಬ ಪ್ರಶ್ನೆಗೆ ಉತ್ತರ, ಖಂಡಿತಾ ಇಲ್ಲ.
ಸಿಂಹ ಕನಸ್ಸಿನಲ್ಲಿ ಬಂದರೆ ನಿಮಗೆ ರಾಜಯೋಗ ಕೂಡಿ ಬರಲಿದೆ ಎಂದರ್ಥ. ಸಿಂಹ ಅಂದರೆ ಕಾಡಿನ ರಾಜ, ಅಲ್ಲದೇ, ರಾಜ ಕೂರುವ ಆಸನವನ್ನ ಸಿಂಹಾಸನ ಎಂದು ಕರೆಯಲಾಗುತ್ತದೆ. ಆದ ಕಾರಣ ಸಿಂಹ ಕನಸ್ಸಿನಲ್ಲಿ ಬಂದರೆ, ರಾಜಯೋಗ ಬಂತೆಂದು ಅರ್ಥ.
ರಾಜಯೋಗ ಅಂದ್ರೆ ನೀವು ರಾಜನಾಗುವುದೋ, ಪ್ರಧಾನಿಯಾಗುವುದೋ, ಅಥವಾ ಮುಖ್ಯಮಂತ್ರಿಯಾಗುತ್ತೀರಿ ಎಂದರ್ಥವಲ್ಲ. ಬದಲಾಗಿ ವೃತ್ತಿಯಲ್ಲಿ ಬಡ್ತಿ ಹೊಂದಬಹುದು. ನಿಮಗೆ ಬಾಸ್ ಪಟ್ಟ ಸಿಗಬಹುದು. ಇಲ್ಲಾ ಧನಲಾಭವಾಗಬಹುದು. ಅಥವಾ ಸಮಾಜದಲ್ಲಿ ಉನ್ನತ ಗೌರವ ಪ್ರಾಪ್ತಿಯಾಗಬಹುದೆಂದು ಅರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

