ಸಾಮಾನ್ಯ ರೈಲು ಸೇವೆ ಎಂದಿನಿಂದ ಆರಂಭ..? ಐಆರ್​​​ಸಿಟಿಸಿ ಚೇರ್​ಮೆನ್​ ಹೇಳಿದ್ದೇನು?

ಕರೊನಾ ಮಹಾಮಾರಿ ಬಳಿಕ ಸಂಚಾರ ನಿಲ್ಲಿಸಿದ್ದ ಸಾಮಾನ್ಯ ರೈಲು ಸೇವೆ ಯಾವಾಗ ಆರಂಭವಾಗುತ್ತೆ ಅನ್ನೋ ಪ್ರಶ್ನೆ ಪ್ರಯಾಣಿಕರಲ್ಲಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಐಆರ್​ಸಿಟಿಸಿ ಇಲಾಖೆ ಸೆಪ್ಟೆಂಬರ್​ನಲ್ಲಿ ರೆಗ್ಯೂಲರ್​ ಟ್ರೇನ್​ ಸೇವೆ ಆರಂಭಿಸೋ ಮಾತೇ ಇಲ್ಲ ಅಂತಾ ಹೇಳಿದೆ.

Karnataka TV Contact

ಕರೊನಾ ಮಹಾಮಾರಿ ದೇಶದಲ್ಲಿ ಇನ್ನೂ ತನ್ನ ಅಟ್ಟಹಾಸ ಮುಂದುವರಿಸ್ತಾ ಇದೆ . ಹೀಗಾಗಿ ಇಂತಹ ಸಂದರ್ಭದಲ್ಲಿ ರೆಗ್ಯುಲರ್​ ಟ್ರೇನ್​ ಸಂಚಾರ ಆರಂಭಿಸೋದು ಸರಿಯಲ್ಲ, ಬೇಡಿಕೆ ಹೆಚ್ಚಾದರೆ ಮಾತ್ರ ಸಾಮಾನ್ಯ ರೈಲು ಸಂಚಾರ ಆರಂಭದ ಬಗ್ಗೆ ಚಿಂತನೆ ನಡೆಸುತ್ತೇವೆ ಅಂತಾ ಐಆರ್​ಸಿಟಿಸಿ ಚೇರ್​ಮ್ಯಾನ್​ ಮಹೇಂದ್ರ ಪ್ರತಾಪ್​ ಮಲ್​ ಹೇಳಿದ್ರು.

ದೇಶದಲ್ಲಿ ಈಗಾಗಲೇ ಸ್ಪೆಶಲ್​ ಟ್ರೇನ್​ ಹೆಸರಿನಲ್ಲಿ ಒಟ್ಟು 230 ಎಕ್ಸ್​ಪ್ರೆಸ್​ ರೈಲುಗಳು 30 ರಾಜಧಾನಿಗಳಲ್ಲಿ ಸಂಚಾರ ನಡೆಸ್ತಾ ಇವೆ,ಅಲ್ಲದೇ ಇನ್ನೂ 100 ವಿಶೇಷ ರೈಲು ಸಂಚಾರ ಆರಂಭಿಸುವ ಬಗ್ಗೆ ಚಿಂತನೆಯೂ ನಡೆದಿದೆ.ಗೃಹ ಸಚಿವಾಲಯದಿಂದ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆಯೇ ಹೆಚ್ಚುವರಿ ಸ್ಪೆಶಲ್​ ಟ್ರೇನ್​ಗಳ ಸಂಚಾರ ಆರಂಭಿಸ್ತೇವೆ ಅಂತಾ ಮಾಹಿತಿ ನೀಡಿದ್ರು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author