ಕೆಲವರಿಗೆ ಲಕ್ಕಿ ನಂಬರ್ ಅಂತಾ ಇರುತ್ತದೆ. ಅವರು ಯಾವ ಉತ್ತಮ ಕೆಲಸ ಮಾಡುವುದಿದ್ದರೂ ಆ ದಿನಾಂಕದಂದೇ ತಮ್ಮ ಕೆಲಸ ಶುರು ಮಾಡುತ್ತಾರೆ. ಯಾಕಂದ್ರೆ ಆ ದಿನಾಂಕವನ್ನ, ಆ ಅಂಕಿಯನ್ನ ಅನುಸರಿಸಿದ್ರೆ ಅವರಿಗೆ ಶುಭವಾಗುತ್ತದೆ. ಇದೇ ರೀತಿ ದೇವರಾದ ಶಿವನಿಗೂ ಕೂಡ ಲಕ್ಕಿ ನಂಬರ್ ಇದೆ. ಅದು ಯಾವ ನಂಬರ್..? ಯಾಕೆ ಆ ಅಂಕಿ ಶಿವನಿಗೆ ಅಚ್ಚುಮೆಚ್ಚು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಶಿವನಿಗೆ ಹಲವು ಹೆಸರುಗಳಿದೆ ಅವುಗಳಲ್ಲಿ ತ್ರಿಪುರಾರಿ ಎಂಬ ಹೆಸರು ಕೂಡ ಒಂದು. ಈ ಹೆಸರು ಹೇಗೆ ಬಂತು ಅಂತಾ ನೋಡುವುದಾದರೆ, ಮೂರು ಅಸರರು ಸೇರಿ, ಮೂರು ಹಾರುವ ನಗರಗಳನ್ನು ಕಟ್ಟಿದರು. ಆ ನಗರಕ್ಕೆ ಹೋಗಲು ಎಲ್ಲರಿಗೂ ಭಯವಾಗುತ್ತಿತ್ತು, ಆಗ ದೇವತೆಗಳು ಶಿವನ ಬಳಿ ಬಂದು ಸಹಾಯ ಬೇಡಿದರು. ಶಿವ ಭೂಮಿಯನ್ನು ರಥವನ್ನಾಗಿ ಮಾಡಿಕೊಂಡು, ಸೂರ್ಯ ಚಂದ್ರರನ್ನು ಆ ರಥದ ಚಕ್ರವನ್ನಾಗಿ ಮಾಡಿಕೊಂಡು, ಮಂದಾರ ಪರ್ವತವನ್ನು ಬಿಲ್ಲನ್ನಾಗಿ ಮಾಡಿಕೊಂಡು, ವಿಷ್ಣು ಅದರ ಬಿಲ್ಲಾಗಿ ಮಾರ್ಪಾಡು ಹೊಂದಿ, ಆ ಮೂರು ಹಾರುವ ನಗರಗಳು ಸಮರೇಖೆಯಲ್ಲಿ ಬಂದಾಗ, ಶಿವ ಬಿಲ್ಲಿನಿಂದ ಆ ನಗರವನ್ನು ಸುಟ್ಟುಭಸ್ಮ ಮಾಡಿದನು. ತ್ರಿಪುರವನ್ನು ಭಸ್ಮ ಮಾಡಿದ್ದಕ್ಕೆ ತ್ರಿಪುರಾರಿ ಎಂಬ ಹೆಸರು ಬಂತು.
ಇನ್ನು ಶಿವನಿಗೆ ಮುಕ್ಕಣ್ಣು. ಅಂದರೆ ಮೂರು ಕಣ್ಣು. ಶಿವ ಕೋಪಗೊಂಡಾಗ, ಮೂರನೇ ಕಣ್ಣು ತೆರೆದುಕೊಳ್ಳುತ್ತದೆ. ಆ ಕಣ್ಣು ತೆರೆದಾಗ ಜಗತ್ತಿನಲ್ಲಿರುವ ಪಾಪ ನಾಶವಾಗಿ, ಧರ್ಮ ಉಳಿಯುತ್ತದೆ. ಶಿವನ ಆಯುಧವಾದ ತ್ರಿಶೂಲಕ್ಕೂ ಕೂಡ ಮೂರು ತಲೆಗಳಿದೆ. ಪಾಪಿಗಳ ಸಂಹಾರಕ್ಕಾಗಿ ಮಾತ್ರ ಶಿವ ತ್ರಿಶೂಲವನ್ನು ಬಳಸುತ್ತಾನೆ. ಇನ್ನು ಕೊನೆಯದಾಗಿ ಶಿವನಿಗೆ ಬಳಸುವ ಬಿಲ್ವಪತ್ರೆಗೆ ಕೂಡ ತ್ರಿದಳವಿರುತ್ತದೆ. ಇದು ಬ್ರಹ್ಮ ವಿಷ್ಣು ಮಹೇಶ್ವರೆಂದು ಸೂಚಿಸುತ್ತದೆ. ಹಾಗಾಗಿ ಶಿವನಿಗೆ 3 ಅಂಕಿಯೆಂದರೆ ಅಚ್ಚುಮೆಚ್ಚು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ