ರಾಮಭಕ್ತನಾದ ಹನುಮನನ್ನ ಆರಾಧಿಸುವುದರಿಂದ ಧೈರ್ಯ ಬರುತ್ತದೆ. ಜೀವನದಲ್ಲಿ ಮುನ್ನಡೆ ಸಾಧಿಸಲು ಅನುಕೂಲವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವರು ದೇವಸ್ಥಾನಕ್ಕೆ ಹೋಗಿ ಹನುಮನನ್ನು ನೆನೆದರೆ, ಇನ್ನು ಕೆಲವರು ಹನುಮಾನ್ ಚಾಲಿಸಾ ಪಠಿಸಿ, ಹನುಮನನ್ನು ಭಜಿಸುತ್ತಾರೆ. ಆದ್ರೆ ಹನುಮಾನ್ ಚಾಲಿಸಾ ಪಠಿಸುವಾಗ ಕೆಲವು ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಯಾರಿಗಾದರೂ ಭೂತ ಪ್ರೇತಗಳ ಭಯವಿದ್ದರೆ, ಹನುಮನನ್ನು ನೆನೆಯಬೇಕು, ಹನುಮಾನ್ ಚಾಲೀಸಾ ಪಠಿಸಬೇಕು ಅಂತಾ ಹೇಳ್ತಾರೆ. ಯಾಕಂದ್ರೆ ಹನುಮಾನ್ ಚಾಲೀಸಾ ಪಠಣೆಯಿಂದ ನಕಾರಾತ್ಮಕ ಶಕ್ತಿಗಳು, ದುಷ್ಟ ಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರಲಾಗುವುದಿಲ್ಲ. ಆದ್ದರಿಂದ ಹನುಮಾನ್ ಚಾಲೀಸಾ ಪಠಿಸಲಾಗುತ್ತದೆ. ಆದ್ರೆ ಹನುಮಾನ್ ಚಾಲೀಸಾ ಪಠಿಸುವಾಗ ನಾವು ಕೆಲ ತಪ್ಪುಗಳನ್ನ ಮಾಡಬಾರದು.
ಯಾವುದು ಆ ತಪ್ಪು ಅಂದ್ರೆ, ಹನುಮಾನ್ ಚಾಲೀಸಾ ಪಠಿಸುವ ವ್ಯಕ್ತಿ, ಮದ್ಯ ಮತ್ತು ಮಾಂಸದಿಂದ ದೂರವಿರಬೇಕು. ಪರಸ್ತ್ರೀ ಸಂಗ ಮಾಡಬಾರದು. ಇನ್ನು ಹನುಮಾನ್ ಚಾಲೀಸಾವನ್ನ ಗಂಡುಮಕ್ಕಳಷ್ಟೇ ಹೇಳಬೇಕು ಎಂದೇನಿಲ್ಲ. ಹೆಣ್ಣುಮಕ್ಕಳು ಕೂಡ ಹನುಮಾನ್ ಚಾಲೀಸಾ ಹೇಳಬಹುದು. ಆದ್ರೆ ಮುಟ್ಟಾದ ದಿನಗಳಲ್ಲಿ ಹನುಮಾನ್ ಚಾಲೀಸಾ ಹೇಳುವುದು ನಿಷಿದ್ಧ.
ಪ್ರತಿ ಮಂಗಳವಾರ ಅಥವಾ ಶನಿವಾರದದಂದು ಸಾಧ್ಯವಾದಲ್ಲಿ ಮಾರುತಿ ದೇವಸ್ಥಾನಕ್ಕೆ ಹೋಗಿ ಬನ್ನಿ. ಎರಡೂ ದಿನ ಸಾಧ್ಯವಾಗದಿದ್ದಲ್ಲಿ, ಒಂದು ದಿನವಾದ್ರೂ ದೇವಸ್ಥಾನಕ್ಕೆ ಹೋಗಿ ಬರುವುದು ಉತ್ತಮ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

