ಹಿರಿಯರ ಪಾದ ಸ್ಪರ್ಶಿಸಿ ಆಶೀರ್ವಾದವೇಕೆ ಪಡಿಯಬೇಕು..?

ಹಿರಿಯರಿಗೆ ಗೌರವ ನೀಡುವುದು ಭಾರತೀಯ ಸಂಪ್ರದಾಯವಾಗಿದೆ. ಅದರಲ್ಲೂ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು ಉತ್ತಮ ಸಂಸ್ಕಾರ ಅಂತಾನೇ ಹೇಳಲಾಗುತ್ತದೆ. ಹಾಗಾದ್ರೆ ಹಿರಿಯರ ಪಾದ ಸ್ಪರ್ಶಿಸಿ ನಮಸ್ಕಾರವೇಕೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಚಿಕ್ಕವರು ಹಿರಿಯರ ಪಾದ ಸ್ಪರ್ಶಿಸಿ ನಮಸ್ಕಾರ ಮಾಡುವಾಗ ಒಳ್ಳೆಯ ಮನಸ್ಸಿನಿಂದ ನಮಸ್ಕರಿಸಬೇಕು. ಏನೋ ದೊಡ್ಡವರು ಕಾಲಿಗೆ ಬೀಳಲು ಹೇಳಿದ್ದಾರೆ. ಅದಕ್ಕೆ ನಮಸ್ಕರಿಸುತ್ತೇವೆಂದು ಬಿದ್ದರೆ, ಅದರಿಂದ ಏನೂ ಪ್ರಯೋಜನವಿಲ್ಲ. ಯಾಕಂದ್ರೆ ಕಿರಿಯರು ಹಿರಿಯರ ಪಾದ ಸ್ಪರ್ಶಿಸಿ ನಮಸ್ಕರಿಸಿದಾಗ, ಅವರು ನಮ್ಮ ತಲೆಯನ್ನು ಮುಟ್ಟಿ ಆಶೀರ್ವದಿಸುವುದರಿಂದ ಅವರಲ್ಲಿನ ಸಕರಾತ್ಮಕ ಶಕ್ತಿಯ ಅಂಶ ನಮಗೆ ಸಿಗುತ್ತದೆ ಎಂಬ ನಂಬಿಕೆ ಇದೆ. ಮತ್ತು ಇದು ಆಧ್ಯಾತ್ಮಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

ಇನ್ನು ಧರ್ಮಗ್ರಂಥಗಳ ಪ್ರಕಾರ, ಹಿರಿಯರ ಕಾಲಿಗೆ ನಮಸ್ಕರಿಸುವುದರಿಂದ ಆಯಸ್ಸು, ವಿದ್ಯೆ, ಶಕ್ತಿ ಹೆಚ್ಚುತ್ತದೆಯಂತೆ. ಅಲ್ಲದೇ ತಲೆ ತಗ್ಗಿಸಿ ನಮಸ್ಕರಿಸುವುದರಿಂದ ನಮ್ಮಲ್ಲಿರುವ ಅಹಂಕಾರ ನಾಶವಾಗುತ್ತದೆಯಂತೆ. ಇನ್ನು ತಂದೆ ತಾಯಿ, ಅಜ್ಜ-ಅಜ್ಜಿ, ಅಣ್ಣ-ಅತ್ತಿಗೆ, ಅಕ್ಕಂದಿರ ಆಶೀರ್ವಾದವನ್ನು ಪಡೆಯುವುದು ತುಂಬ ಮುಖ್ಯ. ಯಾಕಂದ್ರೆ ಯಾರ ಮೇಲೆ ಮನೆಯ ಹಿರಿಯರ ಆಶೀರ್ವಾದವಿರುತ್ತದೆಯೋ, ಅವರು ಜೀವನದಲ್ಲಿ ಎಂದಿಗೂ ಪ್ರಗತಿಯ ಪಥದತ್ತ ಸಾಗುತ್ತಿರುತ್ತಾರೆ.

ಇನ್ನು ಕೊನೆಯದಾಗಿ ಯಾರು ಪಾದ ಸ್ಪರ್ಶಿಸಿ, ಹಿರಿಯರ ಆಶೀರ್ವಾದ ಪಡೆಯುತ್ತಾರೋ, ಅವರನ್ನ ಆಶೀರ್ವದಿಸುವವರು ಕೂಡ ಒಳ್ಳೆಯ ಮನಸ್ಸಿನಿಂದ ಆಶೀರ್ವಾದಿಸಬೇಕೇ ವಿನಃ ಕೆಟ್ಟದ್ದನ್ನ ಬಯಸಬಾರದು. ಏಕೆಂದರೆ ಅವರು ನಿಮ್ಮನ್ನು ಉತ್ತಮ ಸ್ಥಾನದಲ್ಲಿ ಇಟ್ಟಿರುತ್ತಾರೆ. ಗೌರವ ಕೊಟ್ಟಿರುತ್ತಾರೆ. ಕೊಟ್ಟ ಗೌರವಕ್ಕೆ ತಕ್ಕಂತೆ ಆಶೀರ್ವಾದ ಮಾಡುವುದು ಹಿರಿಯರ ಕರ್ತವ್ಯವಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author