ತಿರುಪತಿ ತಿಮ್ಮಪ್ಪ ಅಂದಮೇಲೆ ನಮಗೆ ನೆನಪಿಗೆ ಬರುವುದು, ತಿರುಪತಿ ಲಾಡು, 7 ಬೆಟ್ಟಗಳು, ಅಲ್ಲಿ ಸಿಗುವ ಪುಳಿಯೋಗರೆ, ಮೊಸರನ್ನ, ಪೊಂಗಲ್ ಪ್ರಸಾದಗಳು. ಇದರ ಜೊತೆಗೆ ಅಲ್ಲಿನ ಇನ್ನೊಂದು ವಿಶೇಷ ಅಂದ್ರೆ ಮುಡಿಕೊಡುವುದು. ಹಾಗಾದ್ರೆ ಯಾಕೆ ತಿಮ್ಮಪ್ಪನಿಗೆ ಮುಡಿ ಕೊಡುತ್ತಾರೆ ಎಂಬ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಒಮ್ಮೆ ಇದೇ ತಿರುಮಲ ಬೆಟ್ಟದಲ್ಲಿ ಒಂದು ಹುತ್ತವಿತ್ತು. ಆ ಹುತ್ತದಲ್ಲಿ ಶ್ರೀನಿವಾಸ ನೆಲೆಯಾಗಿದ್ದ. ಆ ಜಾಗಕ್ಕೆ ಪ್ರತಿದಿನ ಒಂದಿಷ್ಟು ಹಸುಗಳು ಮೇಯಲು ಬರುತ್ತಿತ್ತು. ಅದರಲ್ಲಿ ಕಾಮಧೇನುವೆಂಬ ಹಸು ಪ್ರತಿದಿನ ಈ ಹುತ್ತಕ್ಕೆ ಬಂದು ಹಾಲೆರೆದು ಹೋಗುತ್ತಿತ್ತು. ಈ ಕಾರಣಕ್ಕೆ ದನ ಸಾಕಿದವನಿಗೆ ಕಾಮಧೇನುವಿನಿಂದ ಹಾಲು ದೊರೆಯುತ್ತಿರಲಿಲ್ಲ. ಇದಕ್ಕೆ ಕಾರಣವೇನೆಂದು ಒಮ್ಮೆ ದನ ಕಾಯುವವನು ಕಾಮಧೇನುವನ್ನು ಹಿಂಬಾಲಿಸಿದ.
ಆಗ ಅದು ಹುತ್ತಕ್ಕೆ ಹಾಲೆರೆಯುತ್ತದೆ ಎಂಬ ವಿಷಯ ಗೊತ್ತಾಗುತ್ತದೆ. ಅದೇ ಕ್ಷಣ ಕೈಯಲ್ಲಿದ್ದ ಕೊಡಲಿಯನ್ನ ತೆಗೆದು ದನಗಾಹಿ, ಕಾಮಧೇನುವಿನೆಡೆಗೆ ಬಿಸಾಕುತ್ತಾನೆ. ಆದ್ರೆ ಅದು ಕಾಮಧೇನುವಿಗೆ ತಾಗದೇ, ಹುತ್ತದಲ್ಲಿದ್ದ ಶ್ರೀನಿವಾಸನ ತಲೆಗೆ ತಾಗುತ್ತದೆ. ಈ ಕಾರಣಕ್ಕೆ ತಲೆಯ ಭಾಗದ ಕೂದಲು ಕತ್ತರಿಸಲ್ಪಡುತ್ತದೆ. ಆಗ ಅಲ್ಲೇ ಇದ್ದ ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ, ತನ್ನ ಕೂದಲನ್ನ ತುಂಡರಿಸಿ, ಶ್ರೀನಿವಾಸನ ತಲೆಗೆ ಜೋಡಿಸುತ್ತಾಳೆ.
ಆಗ ಶ್ರೀನಿವಾಸ, ತಿರುಮಲಕ್ಕೆ ಬರುವ ಭಕ್ತರು ಕೊಡುವ ಮುಡಿ, ನಿನ್ನಿಂದಲೇ ನನಗೆ ಅರ್ಪಿತವಾಗಲಿ ಎಂದು ಹೇಳುತ್ತಾನೆ. ಆದ್ದರಿಂದಲೇ ಬೇಡಿಕೆಗಳು ಈಡೇರಲು, ಮಕ್ಕಳಿಗೆ ಒಳ್ಳೆಯದಾಗಲಿ ಎಂದು ತಿರುಪತಿಗೆ ಮುಡಿ ನೀಡುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ