ಹಿಂದೂಗಳಲ್ಲಿ ಅನುಸರಿಸುವ ಎಲ್ಲ ಪದ್ಧತಿಗಳ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ಕಾರಣಗಳಿದೆ. ಬೆಳಿಗ್ಗೆ ಬೇಗ ಎಳುವುದರಿಂದ ಹಿಡಿದು, ಮಲಗುವವರೆಗೂ ನಾವು ಮಾಡಬೇಕಾದ ಕೆಲಸಗಳ ಹಿಂದೆ ನಮ್ಮ ಹಿತಕ್ಕಾಗಿ ಮಾಡಿದ ಕೆಲ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ವಿವಾಹಿತ ಮಹಿಳೆಯರು, ಮಾಂಗಲ್ಯ ಧರಿಸುವುದು, ಕಾಲುಂಗುರ, ಕುಂಕುಮ ಧರಿಸುವುದು ಕೂಡ ಒಂದು. ಹಾಗಾದ್ರೆ ಯಾಕೆ ಸುಮಂಗಲಿ ಕಾಲುಂಗುರ ಧರಿಸಬೇಕು. ಇದರಿಂದ ಉಪಯೋಗವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕೆಲವರು ಅಡಿಯಿಂದ ಮುಡಿಯವರೆಗೆ ಚಿನ್ನ ಧರಿಸುತ್ತಾರೆ. ಬಿಂದಿಯಿಂದ ಹಿಡಿದು ಕಾಲ್ಗೆಜ್ಜೆವರೆಗೂ ಎಲ್ಲವೂ ಚಿನ್ನದ್ದೇ ಆಗಿರುತ್ತದೆ. ಆದ್ರೆ ಕಾಲುಂಗುರ ಯಾವಾಗಲೂ ಬೆಳ್ಳಿಯದ್ದೇ ಮಾಡಿಸಬೇಕು. ಯಾಕಂದ್ರೆ ಸೊಂಟದ ಕೆಳಭಾಗದಲ್ಲಿ ಎಂದಿಗೂ ಚಿನ್ನವನ್ನ ಧರಿಸಬಾರದು. ಕಾಲ್ಗೆಜ್ಜೆ ಕೂಡ ಚಿನ್ನದ್ದು ಹಾಕಿಕೊಳ್ಳುವುದು ಉತ್ತಮವಲ್ಲ. ಅಲ್ಲದೇ, ಚಿನ್ನ ಲಕ್ಷ್ಮೀ ದೇವಿಯ ಸ್ವರೂಪವಾಗಿದ್ದು, ಅದನ್ನ ಕಾಲಿಗೆ ಧರಿಸಿದರೆ, ಲಕ್ಷ್ಮೀಗೆ ಅಪಮಾನ ಮಾಡಿದಂತೆ.
ಗರ್ಭಾವಸ್ಥೆಯಲ್ಲಿ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ವಿವಾಹಿತೆಯರು ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ಧರಿಸಬೇಕೆಂಬ ನಿಯಮವಿದೆ. ಈ ಬೆರಳಿನ ಭಾಗವು ಹೃದಯಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಗರ್ಭಾವಸ್ಥೆಯಲ್ಲಿ ಹೆಣ್ಣಿನ ಆರೋಗ್ಯ ರಕ್ಷಣೆ ಮಾಡುವಲ್ಲಿ ಸಹಕಾರಿಯಾಗಿದೆ. ಈ ಕಾರಣಕ್ಕೆ ವಿವಾಹಿತೆ ಕಾಲುಂಗುರ ಧರಿಸಬೇಕು ಎಂಬ ನಿಯಮವಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




