Wednesday, February 5, 2025

Latest Posts

ವಿವಾಹಿತೆಯರು ಸಿಂಧೂರವನ್ನು ಏಕೆ ಹಚ್ಚಬೇಕು..?

- Advertisement -

ಭಾರತದಲ್ಲಿ ಹಿಂದೂಗಳ ಪದ್ಧತಿಯನ್ನ ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಹಲವು ಪದ್ದತಿಗಳು ವೈಜ್ಞಾನಿಕ ಕಾರಣಗಳನ್ನೊಳಗೊಂಡಿದ್ದು, ಅವುಗಳನ್ನು ವಿವಾಹಿತೆಯರು ಅನುಸರಿಸಲೇಬೇಕಾಗಿದೆ. ಹಾಗಾದ್ರೆ ವಿವಾಹಿತೆಯರು ಸಿಂಧೂರವನ್ನೇಕೆ ಧರಿಸಬೇಕು..?

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಸಿಂಧೂರ, ಮಂಗಳಸೂತ್ರ, ಕಾಲುಂಗುರ ಧರಿಸೋದು ಪದ್ಧತಿಯಷ್ಟೇ ಅಲ್ಲ. ಬದಲಾಗಿ ಓರ್ವ ವಿವಾಹಿತೆಯ ರಕ್ಷಣೆಗಾಗಿ ಇರುವ ರಕ್ಷಾ ಕವಚ. ಯಾವ ಮಹಿಳೆ ಸಿಂಧೂರ, ಮಂಗಳಸೂತ್ರ, ಕಾಲುಂಗುರ ಧರಿಸುತ್ತಾಳೋ, ಅವಳ ಮೇಲೆ ದುರ್ಜನರು ಕಣ್ಣು ಹಾಕುವುದಿಲ್ಲ.

ವಿವಾಹಿತೆಯ ಯಾಕೆ ಸಿಂಧೂರ ಧರಿಸಬೇಕೆಂಬುದಕ್ಕೆ ಉತ್ತರ, ವಿವಾಹಿತೆ ಸಿಂಧೂರ ಇಟ್ಟುಕೊಳ್ಳುವುದರಿಂದ ಪತಿಯ ಆಯುಷ್ಯ ಹೆಚ್ಚುತ್ತದೆ. ಪತಿ ಆರೋಗ್ಯವಾಗಿರುತ್ತಾನೆ ಎಂಬ ನಂಬಿಕೆ ಇದೆ. ಇನ್ನು ಧಾರ್ಮಿಕ ದೃಷ್ಟಿಯಿಂದ ನೋಡುವುದಾದರೆ, ಸುಖ, ಸೌಭಾಗ್ಯ ಹೆಚ್ಚುತ್ತದೆ. ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ಸಿಂಧೂರ ಹಚ್ಚುವುದರಿಂದ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ವೈಜ್ಞಾನಿಕ ದೃಷ್ಟಿಯಿಂದ ವಿವಾಹಿತೆ ಯಾಕೆ ಸಿಂಧೂರ ಧರಿಸಬೇಕೆಂದರೆ, ಕುಂಕುಮ ಇಡುವುದರಿಂದ ನಿದ್ರಾಹೀನತೆ ಸಮಸ್ಯೆ, ಮಾನಸಿಕ ಒತ್ತಡ, ತಲೆನೋವು ಇತ್ಯಾದಿ ಸಮಸ್ಯೆ ಸರಿಹೋಗುತ್ತದೆ. ಅಲ್ಲದೇ ರಕ್ತದೊತ್ತಡ ಕಡಿಮೆಯಾಗುತ್ತದೆ. ಈ ಕಾರಣಕ್ಕೆ ವಿವಾಹಿತೆಯರು ಸಿಂಧೂರ ಧರಿಸಬೇಕು ಎನ್ನುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss