ಶ್ರಾದ್ಧದ ಸಮಯದಲ್ಲಿ ಮಾಡುವ ಅಡಿಗೆಯನ್ನು ಮೊದಲು ಕಾಗೆಗಳಿಗೆ ನೀಡಿ, ನಂತರ ಆ ಪ್ರಸಾದವನ್ನು ಮನೆಜನ ಸೇವಿಸುತ್ತಾರೆ. ಹಾಗಾದ್ರೆ ಕಾಗೆಗಳಿಗೇಕೆ ಮೊದಲು ಆಹಾರವನ್ನು ನೀಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸರಿಯಾದ ಮುಹೂರ್ತದಲ್ಲಿ, ಸರಿಯಾದ ದಿನದಲ್ಲಿ ಶ್ರಾದ್ಧ ಮಾಡದೇ, ಮನಸ್ಸಿಗೆ ಬಂದಾಗ ಶ್ರಾದ್ಧ ಮಾಡಿದರೆ ಏನು ತೊಂದರೆಯಾಗುತ್ತದೆ ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಆದರೆ ಶ್ರಾದ್ಧದ ಸಮಯದಲ್ಲಿ ಕಾಗೆಗೇಕೆ ಆಹಾರ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ, ಕಾಗೆಗಳು ಪೂರ್ವಜರ ಸಂಕೇತವಾಗಿರುತ್ತದೆ. ಕಾಗೆ ಪ್ರಸಾದವನ್ನುಂಡು ಸಂತೃಪ್ತವಾದರೆ, ಪೂರ್ವಜರ ಆತ್ಮಕ್ಕೆ ಶಾಂತಿ ಸಿಕ್ಕಂತೆ ಎಂದರ್ಥ.
ಇದು ಕಾಗೆಗಳಿಗೆ ಯಮ ನೀಡಿದ ವರವಾಗಿದೆ. ಕಾಗೆಗಳನ್ನು ಕೆಲ ಕಡೆ ಅಶುಭದ ಪಕ್ಷಿ ಎಂದು ನೋಡಲಾಗುತ್ತಿತ್ತು. ಇದರಿಂದ ಬೇಸರಗೊಂಡಿದ್ದ ಕಾಗೆಗಳಿಗೆ ಯಮ ಯಜ್ಞದ ಸಮಯದಲ್ಲಿ, ನಿಮ್ಮನ್ನು ಪಿತೃಪಕ್ಷದ ದಿನ ಜನ ಪೂಜೆ ಮಾಡುವಂತಾಗಲಿ, ಪಿತೃಗಳಿಗೆ ಇಡುವ ನೈವೇದ್ಯ ನಿಮ್ಮ ಮೂಲಕ ಸೇರುವಂತಾಗಲಿ ಎಂದು ವರ ನೀಡುತ್ತಾನೆ. ಇದೇ ಕಾರಣಕ್ಕೆ ಶ್ರಾದ್ಧ ಸಮಯದಲ್ಲಿ ಕಾಗೆಗೆ ಊಟ ಇಡಲಾಗುತ್ತದೆ.
ಇನ್ನು ಕೆಲ ಕಡೆ ಕಾಗೆಗಳಿಗಾಗಿ ದೇವಸ್ಥಾನವನ್ನೂ ನಿರ್ಮಿಸಲಾಗಿದೆ. ಭಾರತವಷ್ಟೇ ಅಲ್ಲದೇ ಹಲವು ದೇಶಗಳಲ್ಲಿ ಕಾಗೆಯನ್ನು ಶುಭದಾಯಕ, ದೇವರ ಸಂದೇಶವಾಹಕನೆಂದು ಪೂಜಿಸಲಾಗುತ್ತದೆ. ನೇಪಾಳದ ಕೆಲಕಡೆ ದೀಪಾವಳಿ ಹಬ್ಬದ ಸಮಯದಲ್ಲಿ ಕಾಗೆಯನ್ನು ಪೂಜಿಸಲಾಗುತ್ತದೆ. ಅದಕ್ಕೆ ನೈವೇದ್ಯವನ್ನೂ ನೀಡಲಾಗುತ್ತದೆ. ಅಷ್ಟೇ ಅಲ್ಲದೇ, ಕಾಗೆ ಶನಿದೇವನ ವಾಹನವಾಗಿದ್ದು, ಕಾಗೆಗೆ ಸಂತೃಪ್ತಿಗೊಳಿಸಿದರೆ, ಶನಿದೇವ ಸಂತೋಷಗೊಳ್ಳುತ್ತಾನೆ ಎನ್ನಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




