ಗಣಪತಿಗೆ 21 ಗರಿಕೆಯನ್ನೇ ಯಾಕಿಡಬೇಕು..?

ಗಣಪನಿಗೆ ಯಾವುದಾದರೂ ಪ್ರಸಾದವಿಡುವಾಗಲೋ ಅಥವಾ ಗರಿಕೆ ಇಡುವಾಗಲೋ 21 ಗರಿಕೆಯನ್ನೇ ಇಡಬೇಕು ಅಂತಾ ಹೇಳೋದ್ಯಾಕೆ..? 21 ಗರಿಕೆ ಇಡುವುದರ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ..
ಮಂಗಳವಾರದ ದಿನ, ಸಂಕಷ್ಟ ಚತುರ್ಥಿ ದಿನ ಅಥವಾ ಗಣೇಶ ಚತುರ್ಥಿಯ ದಿನ ಕೆಲವರು ಗಣಪತಿಗೆ 21 ಗರಿಕೆಯನ್ನ ನೀಡುತ್ತಾರೆ. ಆದ್ರೆ ನೈವೇದ್ಯವಿಡುವಾಗ 5, 11, 21 ಇಡಲಾಗುತ್ತದೆ. ಆದ್ರೆ 21 ಗರಿಕೆಯನ್ನೇ ನೀಡಬೇಕು ಅನ್ನೋ ನಿಯಮವಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಎಷ್ಟೋ ವಿಧ ವಿಧವಾದ ಹೂವನ್ನ ನೀಡಿ ಗಣಪನನ್ನ ಒಲಿಸಿಕೊಳ್ಳುವ ಬದಲು, 21 ಗರಿಕೆ ನೀಡಿದರೆ ಗಣಪ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. ಎಷ್ಟೋ ಸಾವಿರ ಹೂವುಗಳಿಗೆ, ಗರಿಕೆ ಸಮನಾಗಿದೆ. ಇಂಥ ಪವಿತ್ರವಾದ ಗರಿಕೆಯನ್ನ ಗಣಪತಿಗೆ ಅರ್ಪಿಸುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ, ಗರಿಕೆ ಅರ್ಪಣೆಯಿಂದ ಗಣಪನ ದೇಹ ತಂಪಾಗುತ್ತದೆ ಎಂದು ಹೇಳಲಾಗುತ್ತದೆ.

ಪುರಾಣದ ಕಥೆಯ ಪ್ರಕಾರ, ಅನಲಾಸುರ ಎಂಬ ರಾಕ್ಷಸ ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು. ಆಥನ ಕಣ್ಣಿನಿಂದ ಬೆಂಕಿ ಬರುತ್ತಿದ್ದುದರಿಂದ, ಆತನ ಮುಂದೆ ಬರುವ ಜೀವಿಗಳು ಸುಟ್ಟು ಹೋಗುತ್ತಿದ್ದವು. ಈತನ ತೊಂದರೆಯಿಂದ ತಪ್ಪಿಸಿಕೊಳ್ಳಲು ದೇವತೆಗಳು ಗಣಪನ ಮೊರೆ ಹೋದರು. ಆಗ ಆ ರಾಕ್ಷಸನ ಜೊತೆ ಹೋರಾಡುತ್ತ ರಾಕ್ಷಸನನ್ನು ನುಂಗಿದ ಗಣಪ ಉಗ್ರ ರೂಪನಾಗಿರುತ್ತಾನೆ. ಈತನನ್ನು ತಂಪುಗೊಳಿಸಲು 21 ಗರಿಕೆಯನ್ನ ಗಣಪತಿಯ ಶಿರದ ಮೇಲಿರಿಸುತ್ತಾರೆ. ಆ ವೇಳೆ ಗಣಪನ ಕೋಪ ಕಡಿಮೆಯಾಗಿ, ಗಣಪತಿ ಶಾಂತನಾಗುತ್ತಾನೆ. ಆದ್ದರಿಂದ ಗಣಪತಿ ಶಾಂತನಾಗಬೇಕು, ಪ್ರಸನ್ನನಾಗಬೇಕು ಅಂದ್ರೆ ಗರಿಕೆ ಅರ್ಪಿಸಬೇಕು ಎನ್ನಲಾಗಿದೆ.

21 ಗರಿಕೆಯನ್ನ ಗಣಪತಿಗೆ ಅರ್ಪಿಸಿದರೆ, ಭಕ್ತರ ಕಷ್ಟಗಳು ದೂರವಾಗುತ್ತದೆ. ಜೀವನದಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author