Saturday, July 12, 2025

Latest Posts

ಕುಂಕುಮವನ್ನು ಏಕೆ ಹಚ್ಚಬೇಕು..? ಪೂಜೆಯಲ್ಲಿ ಅಕ್ಷತೆಗೇಕೆ ಅಷ್ಟು ಮಹತ್ವ..?

- Advertisement -

ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ಹೆಚ್ಚಿನ ಮಹತ್ವವಿದೆ. ಪೂಜೆ ಪುನಸ್ಕಾರಗಳಲ್ಲಿ ಕುಂಕುಮ ಇರಲೇಬೇಕು. ಮದುವೆ ಮುಂಜಿ, ಗೃಹಪ್ರವೇಶ, ನಾಮಕರಣ ಇತ್ಯಾದಿ ಸಮಾರಂಭಗಳಲ್ಲಿ ಕುಂಕುಮ ಇರಲೇಬೇಕು. ಇನ್ನು ಮುತ್ತೈದೇಯರಿಗೆ ಪೂಜೆಗೆ ಕರೆದಾಗ, ಅರಿಶಿನ ಕುಂಕುಮ ನೀಡುವ ಪದ್ಧತಿ ಕೂಡ ಇದೆ. ಹಾಗಾದ್ರೆ ಕುಂಕುಮವನ್ನು ಏಕೆ ಹಚ್ಚಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಣೆಗೆ ಕುಂಕುಮ ಹಚ್ಚುವುದು ಬರೀ ಪದ್ಧತಿಯಲ್ಲ. ಹಣೆಗೆ ಕುಂಕುಮವಿಡುವುದರಿಂದ ನಕಾರಾತ್ಮಕ ಶಕ್ತಿಗಳು ನಮ್ಮಿಂದ ದೂರವಿರುತ್ತದೆ. ನಮ್ಮ ಸುತ್ತಮುತ್ತಲು ಧನಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಣೆಗೆ ಕುಂಕುಮವಿಟ್ಟರೆ, ಒತ್ತಡ ಕಡಿಮೆಯಾಗಿ, ಮನಸ್ಸು ಶಾಂತವಾಗಿರುತ್ತದೆ.

ಕುಂಕುಮ ಹಚ್ಚಿ ಅದರ ಮೇಲೆ ಅಕ್ಷತೆಯನ್ನು ಹಚ್ಚುವುದರಿಂದ ಯೋಚನಾ ಶಕ್ತಿ ಉತ್ತಮವಾಗಿರುತ್ತದೆ. ಹಿಂದೂ ಧರ್ಮದಲ್ಲಿ ಮಾಡುವ ಪ್ರತೀ ಪೂಜೆಗೂ ಅರಿಷಿನ ಕುಂಕುಮದ ಜೊತೆ ಅಕ್ಕಿಗೆ ಕೂಡ ಹೆಚ್ಚಿನ ಮಹತ್ವವಿದೆ. ಅಕ್ಷತೆ ಇಲ್ಲದೆ ಪೂಜೆ, ಶುಭಕಾರ್ಯಗಳನ್ನ ಮಾಡಲಾಗುವುದಿಲ್ಲ.

ಕುಂಕುಮ ಹಚ್ಚಿದ ಮೇಲೆ ಅದರ ಮೇಲೆ ಅಕ್ಷತೆ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss