ಹಣೆಗೆ ವಿಭೂತಿಯನ್ನೇಕೆ ಹಚ್ಚುತ್ತಾರೆ ಗೊತ್ತಾ..? ಇದು ಏನನ್ನು ಸೂಚಿಸುತ್ತದೆ..?

ಶಿವ ಹೇಗೆ ಹಣೆಗೆ ವಿಭೂತಿಯನ್ನು ಹಚ್ಚುತ್ತಾನೋ ಅದೇ ರೀತಿ ಶಿವ ಭಕ್ತರು ಕೂಡ ಹಣೆಗೆ ವಿಭೂತಿಯನ್ನು ಹಚ್ಚುತ್ತಾರೆ. ಆದ್ರೆ ಹಣೆಗೆ ವಿಭೂತಿಯನ್ನೇಕೆ ಹಚ್ಚುತ್ತಾರೆ..? ಇದು ಏನನ್ನು ಸೂಚಿಸುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ವಿಭೂತಿಯ ಮೊದಲ ಸಾಲು ಅಂದರೆ ರಜೋಗುಣ, ಧರ್ಮ, ಪೃಥ್ವಿ, ಕ್ರಿಯಾಶಕ್ತಿ, ಅಕಾರ, ಋಗ್ವೇದ, ಮಹಾದೇವ, ಮುಂಜಾನೆ ಹೋಮ ಎಂದರ್ಥ. ಎರಡನೇ ಸಾಲು, ಓಂಕಾರ, ಸತ್ವಗುಣ, ಆಕಾಶ, ದಕ್ಷಿಣಾಗ್ನಿ, ಮಧ್ಯಾಹ್ನ ಹೋಮ, ಮಹೇಶ್ವರ, ಆತ್ಮಸಾಕ್ಷಿ, ಇಚ್ಛಾಶಕ್ತಿ ಎಂದರ್ಥ. ಮೂರನೇ ಸಾಲು ಮಕಾರ, ತಮೋಗುಣ, ಸ್ವರ್ಗಲೋಕ, ಜ್ಞಾನಶಕ್ತಿ, ಪರಮಾತ್ಮ, ಆಹವನೀಯ ಅಗ್ನಿ, ಸಾಮವೇದ ಮತ್ತು ಶಿವ ಎಂಬ ಅರ್ಥ ನೀಡುತ್ತದೆ.

ಪ್ರತಿದಿನ ಹಣೆಗೆ ವಿಭೂತಿ ಹಚ್ಚುವುದರಿಂದ ಸಾತ್ವಿಕ ಗುಣ ಮೈಗೂಡುತ್ತದೆ. ಸೌಮ್ಯ ಸ್ವಭಾವ ಮೈಗೂಡುತ್ತದೆ. ಅಲ್ಲದೇ ನಮ್ಮ ದೇಹದಲ್ಲಿನ ಸೂಕ್ಷ್ಮ ಅಂಶಗಳು ಎಚ್ಚರಗೊಳ್ಳುತ್ತದೆ. ಹಣೆಗೆ ಎಡಭಾಗದಲ್ಲಿ ಬಲಭಾಗದವರೆಗೆ ವಿಭೂತಿ ಹಚ್ಚುವುದರಿಂದ ಭಕ್ತಿ ಪಸರಿಸಿದಂತಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author